LATEST NEWS10 months ago
ನಿರ್ಮಾಣ ಹಂತದ ಮನೆ ಮೇಲಿಂದ ಬಿದ್ದು ಆಟೋ ಚಾಲಕ ಮೃತ್ಯು..!
ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆ ಮೇಲಿಂದ ಆಟೋ ಚಾಲಕರೋರ್ವರು ಮೃತಪಟ್ಟ ಘಟನೆ ಕಾಸರಗೋಡಿನ ಬಂದ್ಯೋಡ್ ಸಮೀಪದ ಕುಬಣೂರಿನಲ್ಲಿ ನಡೆದಿದೆ. ಕುಬಣೂರಿನ ಪದ್ಮನಾಭ (45) ಮೃತಪಟ್ಟ ದುರ್ದೈವಿ. ಬಂದ್ಯೋಡ್ ನಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಅವರು ಗುರುವಾರ...