LATEST NEWS5 years ago
ಖಾಸಗಿ ಬೋಟ್ ನಲ್ಲಿ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ ಧ್ವಜಕ್ಕೆ ಅವಮಾನ
ಖಾಸಗಿ ಬೋಟ್ ನಲ್ಲಿ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ ಧ್ವಜಕ್ಕೆ ಅವಮಾನ ಮಂಗಳೂರು ಮೇ.10: ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರ ಧ್ವಜವನ್ನೇ ತಲೆಕೆಳಗಾಗಿ ಹಾರಿಸಿ ಭಂಡತನ ಮೆರೆದಿದ್ದಾನೆ.ಉಳ್ಳಾಲ ನೇತ್ರಾವತಿ ನದಿ ತಟದ ನಿವಾಸಿಯೊಬ್ಬ ತನ್ನ ಖಾಸಗಿ ಬೋಟ್...