KARNATAKA2 years ago
ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿದ ಕಿಡಿಗೇಡಿಗಳು: ಗ್ರಾಮಸ್ಥರನ್ನು ಕಂಡು ಪರಾರಿ
ಚಿಕ್ಕಮಗಳೂರು, ಜೂನ್ 23: ಆಲ್ದೂರು ಸಮೀಪದ ಮುಳ್ಳಾರೆಯ ಅರಣ್ಯ ಪ್ರದೇಶದಲ್ಲಿ ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿ ಶೋಧಿಸುತ್ತಿದ್ದ ದುಷ್ಕರ್ಮಿಗಳು, ಗ್ರಾಮಸ್ಥರನ್ನು ಕಂಡು ಪರಾರಿಯಾಗಿದ್ದಾರೆ. ಗ್ರಾಮದ ಸಮೀದಪ ಅರಣ್ಯದಲ್ಲಿ 15 ಅಡಿ ಅಗಲ ಮತ್ತು ...