LATEST NEWS1 year ago
ಮುಂಬೈ : ಸಹೋದರನ ಧನದಾಹಕ್ಕೆ ಇಬ್ಬರು ತಂಗಿಯಂದಿರು ಬಲಿ, ತಾಯಿ ಎಸ್ಕೇಪ್..!
ಮುಂಬೈ : ಹಣ ಹಾಗೂ ಆಸ್ತಿ ಕುಟುಂಬ ಸದಸ್ಯರನ್ನೇ ಶತ್ರುಗಳನ್ನಾಗಿ ಮಾಡುತ್ತದೆ ಎಂಬ ಮಾತು ಅಕ್ಷರಶ ಸತ್ಯವಾಗಿದೆ ಮಹಾರಾಷ್ಟ್ರದ ನವಿ ಮುಂಬೈಯಲ್ಲಿ. ಗಣೇಶ್ ಮೋಹಿತೆ ಎಂಬಾತನೇ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಬಂಧನದಲ್ಲಿದ್ದಾರೆ. ಈತನ ತಂದೆ...