LATEST NEWS4 years ago
ದಿನಕ್ಕೊಂದು ಕಥೆ- ದೂರುವುದು ಯಾರನ್ನ?
ದೂರುವುದು ಯಾರನ್ನ? ರವಿಯಾಗಸದಿ ಮೂಡೋಕೆ ಇನ್ನೂ ಸಮಯವಿತ್ತು. ಆಗಲೇ ಮನೆಯಿಂದ ಹೊರಬಿದ್ದಿದ್ದ ಆತ. ಚಂದಿರನೇ ಅಸ್ಪಷ್ಟ ದಾರಿ ತೋರಿಸುತ್ತಿದ್ದ.ಗದ್ದೆಯ ಬದುವಿನಲ್ಲಿ ಸಾಗಿ ನೀರು ಬಿಟ್ಟ. ಗದ್ದೆ ಉತ್ತಾಯಿತು ,ಬಿತ್ತಾಯಿತು. ಮನೆಯ ಮಗನಂತೆ ಲಾಲಿಸಿ, ಕಲ್ಮಶಗಳನ್ನು ಕಿತ್ತು,...