ಮಾತೆಯ ಕೂಗು ನನ್ನ ಮನೆಯ ಸ್ಥಿತಿಗತಿಗಳು ಅಡಿಮೇಲಾಗಿದೆ. ನೆಲದೊಳಗಿನ ಕೆಸರಲಿ ಕಾಲಿರಿಸಿ ಬೆವರ ಬಸಿದು ದುಡಿದು ತಿನ್ನುತ್ತಿದ್ದ ಹಲವರು ಮರೆತಿದ್ದಾರೆ ಭೂಮಿಯ ವಾಸನೆ. ದುಡಿಮೆಯ ತುಡಿತದ ಎದೆಬಡಿತ ನಿಧಾನವಾಗಿದೆ. ಗುಡಿಸಲುಗಳು ಮಹಲುಗಳಾಗಿದೆ. ಒಂದಿದ್ದ ಕೋಣೆ ಹಲವಾಗಿ...
ಶಬ್ದ “ಇಲ್ಲಿ ಹೇಗೆ ಬದುಕುತ್ತೀರಿ ಸರ್?, ನನ್ನಿಂದಾಗುವುದಿಲ್ಲ. ಈ ಕಡೆ ನಿದ್ದೇನೂ ಬರುತ್ತಿಲ್ಲ, ಊಟನೂ ಸೇರುತ್ತಿಲ್ಲ ,ಹೀಗೂ ಬದುಕ್ತಾರ?” ರಫೀಕ್ ಮಾತಾಡ್ತಾ ಇದ್ದ. ಚಾಲಕನಾಗಿ 25 ವರ್ಷದ ಸುದೀರ್ಘ ಅನುಭವ .ಶಬ್ದದ ನಡುವೆ ಬದುಕು ಕಟ್ಟಿಕೊಂಡವ....
ಕುರ್ಚಿ ಮಸ್ಥಿತಪ್ರಜ್ಞನಂತೆ ಕಾಯುತ್ತಿದ್ದಾನೆ .ಗುಡ್ಡದ ಮೇಲೆ ಕುಳಿತಿದ್ದಾನೆ. ಇಲ್ಲಿ ಕುಳಿತು ಕಾಯುತ್ತಿದ್ದನೋ, ಕಾದು ಕುಳಿತಿದ್ದಾನೋ ಗೊತ್ತಿಲ್ಲ. ಈ ಎತ್ತರಕ್ಕೇರ ನಿಂತದಕ್ಕೇನೆಂದರೆ ಇದನ್ನ ಏರಿ ಇಲ್ಲಿಗೆ ತಲುಪುವ ವ್ಯಕ್ತಿ ಸುಸ್ತಿನಲ್ಲಿ ಧರಾಶಾಹಿಯಗುವ ಪರಿಸ್ಥಿತಿಯಲ್ಲಿರುವಾಗ ಅವನಿಗೆ ಆಸನ ನೀಡಿದರೆ...
ಕಾರಣ ಆ ದಿನ ನನ್ನ ಜೊತೆ ತಿರುಗಾಡೋಕೆ ಚಪ್ಪಲಿಗೆ ಇಷ್ಟವಿರಲಿಲ್ಲವೋ ಏನೋ ಅಥವಾ ನಾನು ದಿನಾ ಅದನ್ನು ತುಳಿತಾ ಇದ್ದೇನೆ ಅನ್ನುವ ನೋವು ಕೂಡ ಆಗಿರಬಹುದು ಒಟ್ಟಿನಲ್ಲಿ ನಾನು ಅಂಗಳಕ್ಕಿಳಿದಾಗ ಚಪ್ಪಲಿ ಅಲ್ಲಿ ಕಾಣಲಿಲ್ಲ. ಬದಲಿ...
ಮೌನ ಮಾರಾಟಕ್ಕಿದೆ “ಮೌನ ಕೊಡುವ ಉತ್ತರ ಮಾತು ನೀಡಲಾರದು “ಇದು ಚಿದಂಬರನ ಅರಿವಿನ ಮಾತು. ಓದುವಿಕೆಯ ಹಸಿವು ನೀಗಿಸುವ ಮಾಧ್ಯಮ ಇದಲ್ಲವೆಂದು ಅರಿತು ಇಂಜಿನಿಯರಿಂಗ್ ಪದವಿಯ ತೊರೆದು ಪದವಿ ಸೇರಿದ.ಹೇಳುವ ಮಾತುಗಳಿಗೆ ಉತ್ತರ ನೀಡುತ್ತಾ ಹೊರಟರೆ,...
ಕೊಟ್ಟ ಮಾತು ಅವನು ನಂಗೆ ತುಂಬಾ ಸಮಯದಿಂದ ಪರಿಚಯ ,ಅವನು ನಮ್ಮ ಶಾಲೆಯವನಲ್ಲ ಪಕ್ಕದ ಮನೆಯವನೂ ಅಲ್ಲ ಆದರೆ ಅಲ್ಲಲ್ಲಿ ಕಾಣಸಿಗುತ್ತಾನೆ. ಪುಟ್ಟ ಅಂಗಡಿಗಳಲ್ಲಿ, ಮಾರ್ಗ ಬದಿಯಲ್ಲಿ, ತರಗತಿಯ ಮೂಲೆಯಲ್ಲಿ ,ಹೀಗೆ ದಿನಕ್ಕೆ ಎಷ್ಟೋ. ಸಲ...
ಕೊಂಡಿ ಕತ್ತಲೆಯ ದಾರಿಯಲ್ಲಿ ,ಬೀದಿದೀಪಗಳ ಅಡಿಯಲ್ಲಿ ,ಮಿನುಗುವ ರಸ್ತೆಯಲ್ಲಿ ಮೌನ ತಪಸ್ಸಿಗೆ ಕುಳಿತ ಹಾಗಿರುತ್ತದೆ ಆ ಜಾಗ. ಆಲಿಸುವ ಮನಸ್ಸಿದ್ದರೆ ಇಲ್ಲೊಮ್ಮೆ ಕುಳಿತು ಮಾತನಾಡಬಹುದು. ನಿಮಗೊಂದಿಷ್ಟು ಹೆಚ್ಚಿನ ಮೌನದ ಮಾತುಗಳು ಸಿಗಬೇಕಾದರೆ ಅಲ್ಲಿ ಆ ರಸ್ತೆ...
ಕಾಡಿದ ಕನಸು ದೇಹದ ಸುಸ್ತಿಗೂ, ಮನಸಿನ ಭಾರಕ್ಕೋ, ಕೆಲಸದ ಒತ್ತಡಕ್ಕೂ ,ಯಾವುದೋ ಒಂದು ಕಾರಣಕ್ಕೆ ಅಥವಾ ಇದಲ್ಲದೆ ಇನ್ಯಾವುದೋ ಒಂದು ಕಾರಣಕ್ಕೆ ಕಣ್ಣುರೆಪ್ಪೆಗಳು ಮುಚ್ಚಲಾರಂಭಿಸಿದವು. ದೇಹ ನಿದಿರೆ ಬಯಸುತ್ತಿತ್ತು. ನೆಲದ ಮೇಲೆ ಅಡ್ಡಲಾದಾಗ ಕಣ್ಣು ಒಳಗಿಂದ...
ಕಳೆದ ನಾಲ್ಕು ದಿನದಿಂದ ಅವನ ಕೈ ಸ್ಟೇರಿಂಗ್ ತಿರುಗಿಸುತ್ತಿದೆ. ಜನ ಸುರಕ್ಷಿತವಾಗಿ ಊರು ತಲುಪಿದ್ದಾರೆ. ಆದರೆ ಉತ್ಸಾಹ ಒಂದು ಚೂರು ಕಡಿಮೆಯಾಗಿ ಕಣ್ಣೊಳಗೆ ನೀರ ಬಿಂದು ಬಂಧಿಯಾಗಿದೆ. ಕಾರಣವ ಕೇಳಲು ಸಮಯವೇ ಸಿಗಲಿಲ್ಲ .ಈ ದಿನ...
ಅವಳು ಕಾಯುವಿಕೆಯ ಬೆವರ ಹನಿಗಳು ಮೈ ಮೇಲೆ ಹರಿದು ನೆಲವ ಸೇರಿ ಇಂಗಿ ಒಣಗಿಹೋಗಿದೆ. ಆದರೆ ಅವಳಲ್ಲಿ ಚೈತನ್ಯ ಬತ್ತುತ್ತಿಲ್ಲ. ಹಸಿರಿನ ನಡುವೆ ಬೆಳೆದವಳು, ಬಡಾವಣೆಗಳ ಒಳಗೆ ನಡೆದಿದ್ದಾಳೆ .ಪ್ರತಿಭೆಯೊಂದೇ ಮಾನದಂಡವೆಂದು ಅರಿತು ಕದ ಬಡಿದಿದ್ದಾಳೆ,...