ಕಡಲು ಅಲ್ಲಯ್ಯ ಪರಿಧಿ ಕಾಣದೆ ಅನಂತತೆಯಲ್ಲಿ ಮುಳುಗಿರುವ ಕಡಲೆ, ನಿನ್ನಲ್ಲಿ ಏಕೆ ಅಷ್ಟೊಂದು ನೀರು. ಅಲ್ಲ ನಿನಗೆ ನೀರಿಲ್ಲದ ಊರಿನ ಜನರ ಬಿಕ್ಕಳಿಕೆ ಕೇಳುವುದಿಲ್ಲವಾ? ನಿನ್ನ ಆರ್ಭಟವೇನು?, ಅಟ್ಟಹಾಸವೇನು?. ಎಲ್ಲಾ ಸಣ್ಣಪುಟ್ಟ ನದಿ ತೊರೆಗಳನ್ನು ಕೈಬೀಸಿ...
ದುಡಿಮೆ ಕೊಳಚೆ ನೀರಿನ ದಾರಿ ಮನೆಯನ್ನು ತೋರಿಸುವ ಊರದು .ಮಧ್ಯಪ್ರದೇಶದ ಗ್ವಾಲಿಯರ್ ನ ಕೆಳಗೇರಿ. ಅಲ್ಲಿ ಬದುಕುತ್ತಿರುವ ಕುಟುಂಬಗಳಲ್ಲಿ ಒಂದಿಬ್ಬರಾದರೂ ಊರು ಬಿಟ್ಟು ಬೇರೆ ಊರುಗಳಲ್ಲಿ ದುಡಿಯುವವರು. ಅಲ್ಲಿಂದಲೇ ಹೊರಟವರು ರಾಜು ಮತ್ತು ಅನಂತ. ಮದುವೆಯಾಗುವ...
ಪ್ರಾರ್ಥನೆ ನಮ್ಮದು 22ನೇ ಮಹಡಿ .ಅಲ್ಲಿನ ಕಿಟಕಿಯಿಂದ ಇಣುಕಿದರೆ ಕಾಣೋದು ದೊಡ್ಡ ಮೈದಾನ. ಇನ್ನೊಂದು ಕಡೆ ಕಟ್ಟಡಗಳ ಸಾಲು .ಇಷ್ಟು ದಿನ ಆ ಮೈದಾನದಲ್ಲಿ ಒಂದೆರಡು ದನಗಳನ್ನು ಅಡ್ಡಾಡುವುದು ಬಿಟ್ಟರೆ ಬೇರೇನೂ ಕಂಡಿಲ್ಲ ನನಗೆ. ಆದರೆ...
ಬಡತನ ಊರಿಗೆ ಬಂಧನ ಕವಿದಿತ್ತು .ಸಮಯ ಕಳಿತಾ ಇತ್ತು. ಮನೋರಂಜನೆಗೆ ಮನಸ್ಸು ಹಾತೊರೆದಿತ್ತು. ಆಗ ಟಿವಿ ಒಂದೇ ಸದ್ಯದ ಮದ್ದು. ಮೊಬೈಲ್ ಒಳಗೆ ನೆಟ್ವರ್ಕ್ ಅನ್ನೋದು ಪ್ರವೇಶಿಸೋಕೆ ಕಷ್ಟ ಪಡ್ತಾ ಇತ್ತು. ಮನೆಗೆ ಟಿವಿ ಬಂದಮೇಲೆ...
ಅಂದುಕೊಳ್ಳುವುದು ಬೇಜಾರು ನೋವಾದಾಗ ಒಬ್ಬೊಬ್ಬರು ಒಂದೊಂದು ತರಹ ವರ್ತಿಸ್ತಾರೆ. ಇಲ್ಲಿ ನಮ್ಮ ಪೃಥ್ವೀಶ್ ಗೆ ನೋವಿನ ಕಿರು ಬಿಸಿ ಮುಟ್ಟಿದರೂ ಕೆಲಸದ ಕಡೆಗೆ ಓಡುತ್ತಾನೆ. ಬೆವರು ಇಳಿದು ದೇಹದಂಡನೆಯಾಗುವವರೆಗೂ ದುಡಿಯುತ್ತಾನೆ. ಅವನ ನೋವುಗಳ ಕಾರಣದ ಪುಟಕ್ಕೆ...
ಮಾತುಕತೆ “ಲೇ, ದೀಪು ಎಷ್ಟು ಸಲ ಹೇಳೋದು ನಿನಗೆ ಊಟ ಮಾಡುವಾಗ ಮೊಬೈಲ್ ಯೂಸ್ ಮಾಡಬೇಡ ಅಂತ, ಮಾತೇ ಕೇಳೋದಿಲ್ಲ ಅಲ್ವಾ?”. “ಏನಮ್ಮಾ ನಿಂದು, ನಾನು ಊಟ ಮಾಡುತ್ತಿದ್ದೇನೆ ತಾನೆ !,ಹೇಗೆ ತಿಂದರೂ ಹೊಟ್ಟೆಗೆ ತಾನೆ...
ಕಾಡಿದ ಕನಸು ದೇಹದ ಸುಸ್ತಿಗೂ, ಮನಸಿನ ಭಾರಕ್ಕೋ, ಕೆಲಸದ ಒತ್ತಡಕ್ಕೂ ,ಯಾವುದೋ ಒಂದು ಕಾರಣಕ್ಕೆ ಅಥವಾ ಇದಲ್ಲದೆ ಇನ್ಯಾವುದೋ ಒಂದು ಕಾರಣಕ್ಕೆ ಕಣ್ಣುರೆಪ್ಪೆಗಳು ಮುಚ್ಚಲಾರಂಭಿಸಿದವು. ದೇಹ ನಿದಿರೆ ಬಯಸುತ್ತಿತ್ತು. ನೆಲದ ಮೇಲೆ ಅಡ್ಡಲಾದಾಗ ಕಣ್ಣು ಒಳಗಿಂದ...