DAKSHINA KANNADA3 years ago
ಸುಳ್ಯ: ಕೋಡಿಯಡ್ಕದಲ್ಲಿ ತನ್ನ ಮಾಲೀಕನನ್ನೆ ತಿವಿದು ಕೊಂದ ಹೋರಿ
ಸುಳ್ಯ, ಡಿಸೆಂಬರ್13: ಹೋರಿಯೊಂದು ತಿವಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯದ ಕೋಡಿಯಡ್ಕದಿಂದ ವರದಿಯಾಗಿದೆ. ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ ಎಂಬವರು ಮೃತಪಟ್ಟ ವ್ಯಕ್ತಿ. ತಾನು ಸಾಕಿರುವ ಹೋರಿಯನ್ನು ತೋಟದಲ್ಲಿ ಮೇಯಲು...