DAKSHINA KANNADA9 months ago
ಪುತ್ತೂರು : ಲಾರಿ ಟಯರ್ ಬದಲಾಯಿಸುವಾಗ ಹೊರ ಚಿಮ್ಮಿದ ಡಿಸ್ಕ್ ರಿಂಗ್, ವ್ಯಕ್ತಿ ಗಂಭೀರ..!
ಪುತ್ತೂರು: ಲಾರಿಯೊಂದರ ಟಯರ್ ಬದಲಿಸುವಾಗ ಡಿಸ್ಕ್ ರಿಂಗ್ ಹೊರ ಚಿಮ್ಮಿ ದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡದ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ...