ಬಂಟ್ವಾಳ, ನವೆಂಬರ್: ಬಂಟ್ವಾಳದ ತುಂಬೆಯಲ್ಲಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಮಲತಂದೆ ತಂದೆ ಜೈಲು ಪಾಲಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಂಬೆ ರಾಮ ನಿವಾಸ ನಿವಾಸಿಯಾಗಿರುವ ವೆಂಕಟೇಶ...
ಕೊಚ್ಚಿ, ಜುಲೈ 01: ಮದರಸಾದಲ್ಲಿ ವ್ಯಾಸಂಗಮಾಡುತ್ತಿದ್ದ ಬಾಲಕನನ್ನು ಒತ್ತೆಯಾಳಾಗಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ ತ್ವರಿತ ನ್ಯಾಯಾಲಯವು ಗುರುವಾರ ಮದರಸಾ ಶಿಕ್ಷಕನಿಗೆ ಒಟ್ಟು 67 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆಯು ಏಕಕಾಲದಲ್ಲಿ...
ತುಮಕೂರು, ಜನವರಿ 19: ಸರಿಯಾಗಿ ಓದದ ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಭಾರತ್ ಮಾತಾ ಶಾಲೆ ಶಿಕ್ಷಕಿ ರಹತ್ ಫಾತಿಮಾ ಶಿಕ್ಷೆಗೆ ಗುರಿಯಾದವರು. 2011ರ ಫೆ.17ರಂದು ಸರಿಯಾಗಿ ಓದಲಿಲ್ಲವೆಂದು...
ಉಡುಪಿ, ಮೇ 14: ಉಡುಪಿಯ ಹಿರಿಯಡ್ಕದ ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗ್ರಹದಲ್ಲಿ ಸರಕಾರದಿಂದ ಕೈದಿಗಳಿಗೆ ಬರುವ ಸವಲತ್ತುಗಳನ್ನು ಕೈದಿಗಳಿಗೆ ನೀಡುತ್ತಿಲ್ಲ ಎಂದು ಉಡುಪಿ ಜೈಲು ಸೂಪರಿಡೆಂಟ್ ಶ್ರೀನಿವಾಸ ಗೌಡ ವಿರುದ್ಧ ಕೈದಿಗಳು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ,...
ಒರಿಸ್ಸಾ, ಫೆಬ್ರವರಿ 27: ಒರಿಸ್ಸಾದ ಜೈಲೊಂದು ಮದುವೆ ಮಂಟಪವಾಗಿ ಬದಲಾದ ವಿಶೇಷ ಪ್ರಸಂಗವಿದು. ಜೈಲುಗಳು ಶಿಕ್ಷೆ ನೀಡಲಷ್ಟೇ ಅಲ್ಲ, ಅಪರಾಧಿಗಳು ಸುಧಾರಿಸಿಕೊಳ್ಳಲೂ ಅವಕಾಶ ನೀಡುತ್ತವೆ ಎನ್ನುವುದಕ್ಕೆ ಉದಾಹರಣೆ ಕೂಡ ಆಗಿದೆ. ಒರಿಸ್ಸಾದ ಚೌಡ್ವಾರ್ ಸರ್ಕಲ್ ಜೈಲಿನಲ್ಲಿ...
ಟೆಹ್ರಾನ್, ಫೆಬ್ರವರಿ 25: ಅತ್ತೆಯ ಸಮಾಧಾನಕ್ಕೆ ಸೊಸೆಯ ಹೆಣವನ್ನೇ ನೇಣಿಗೆ ಏರಿಸಿರುವ ಘಟನೆ ಇರಾನ್ನಲ್ಲಿ ನಡೆದಿದೆ. ನೇಣು ಶಿಕ್ಷೆಗೆ ಗುರಿಯಾಗಿದ್ದ ಸೊಸೆಗೆ ಶಿಕ್ಷೆಗೆ ಕೆಲವು ಗಂಟೆ ಮುಂಚೆಯೇ ಹೃದಯಾಘಾತವಾಗಿದ್ದರಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ. ಜಹ್ರಾ...
ನಿಶ್ಚಿತಾರ್ಥಕ್ಕೆ ನೀತಿ ಸಂಹಿತೆಯ ಬಿಸಿ : ಮನೆಯ ಯಜಮಾನ ಜೈಲಿಗೆ ಮಂಗಳೂರು, ಎಪ್ರಿಲ್ 15 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಅಧಿಕಾರಿಗಳು ಚುನಾವಣ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ....