BELTHANGADI4 years ago
ಗರ್ಡಾಡಿಯಲ್ಲಿ ನೀರು ನಾಯಿಗಳ ಗುಂಪು ಪ್ರತ್ಯೇಕ್ಷ …ಸ್ಥಳೀಯರಲ್ಲಿ ಆತಂಕ…!
ಬೆಳ್ತಂಗಡಿ, ಮೇ 16: ತಾಲೂಕಿನ ಗರ್ಡಾಡಿ ಪ್ರದೇಶದಲ್ಲಿ ನೀರು ನಾಯಿಗಳ ಗುಂಪು ಕಂಡು ಬಂದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗರ್ಡಾಡಿ ಸನಿಹದ ಕುಬಳಬೆಟ್ಟು ಗುತ್ತು ಎಂಬಲ್ಲಿನ ತೋಡಿನಲ್ಲಿ ಸುಮಾರು 25 ಕ್ಕೂ ಹೆಚ್ಚು ನೀರು ನಾಯಿಗಳು...