LATEST NEWS4 years ago
ಪಾದರಕ್ಷೆಯ ಜಾಹೀರಾತಿಗಾಗಿ ಹಿಂದೂ ದೇವತೆ ರೀತಿ ಫೋಟೋಶೂಟ್: ಕ್ಷಮೆ ಕೇಳಿದ ಗಾಯಕಿ!
ನವದೆಹಲಿ, ನವೆಂಬರ್ 13: ಅಂತಾರಾಷ್ಟ್ರೀಯ ಖ್ಯಾತಿಯ ರಾಪರ್ ಕಾರ್ಡಿ ಬಿ ಇತ್ತೀಚೆಗೆ ಮಾಡಿಸಿಕೊಂಡಿದ್ದ ಫೋಟೋ ಶೂಟ್ ವಿವಾದಕ್ಕೆ ಕಾರಣವಾಗಿತ್ತು. ಈಗ ಅವರು ಅದಕ್ಕೆ ಸಂಬಂಧಿಸಿ ಕ್ಷಮೆ ಕೋರಿದ್ದಾರೆ.ಪಾದರಕ್ಷೆಯ ಜಾಹೀರಾತಿಗಾಗಿ ಹಿಂದೂ ದೇವತೆ ದುರ್ಗೆಯ ರೀತಿ ಅವರು...