ಕಿಡಿ ಬೆಂಕಿಯ ಕಿಡಿ ಹುಟ್ಟಿದ್ದೆಲ್ಲಿ ಅನ್ನೋದರ ಅರಿವಿಲ್ಲ .ಆದರೆ ಕೆನ್ನಾಲಿಗೆ ಜಾಗವನ್ನೆಲ್ಲಾ ಆಕ್ರಮಿಸಿ ವಿಕೃತಿ ಮೆರೆಯುತ್ತಿದೆ . ಹಚ್ಚಿದವರೆಲ್ಲಾ ಬಿಸಿಗೆ ಕಾಯಿಸಿಕೊಳ್ಳುತ್ತಿದ್ದಾರೆ. ಶಾಖದೊಳಗೆ ಉರಿದು ಬೆಂದವರ ಬೂದಿಗಳು ಊರು ಬಿಟ್ಟು ಹಾರಿದವು, ಗಗನದೆತ್ತರಕ್ಕೆ .ಊರಿನ ಹೆಸರು...
ಕಿಡಿ ಹೊತ್ತು ತಿರುಗುತ್ತಾನೆ !.ಬೆಂಕಿಯಲ್ಲಿ ಇಟ್ಟ ಪಾತ್ರೆಯೊಳಗೆ ಅನ್ನ ಬೇಯಬೇಕಾದರೆ ಹೊತ್ತು ತಿರುಗಲೇಬೇಕು .ಸಂತೆಯೊಳಗೆ ನಿಲ್ಲಬೇಕು .ಜನರಿದ್ದಲ್ಲಿಗೆ ನಡೆಯಬೇಕು. ಇವನಿಲ್ಲದಿರೆ ಬೀಡಿ ಕಟ್ಟುವ ಎಲೆ ಕತ್ತರಿಸುವ ಕತ್ತರಿ ಹರಿತಗೊಳ್ಳೋದಿಲ್ಲ. ಅಡುಗೆಮನೆಯ ಚೂರಿ ಚೂಪಾಗೋದಿಲ್ಲ. ಕತ್ತರಿ ಹಿಡಿದಾಗ...