KARNATAKA1 year ago
ಕಲಬುರಗಿಯಲ್ಲಿ ಹಳೇ ವೈಷಮ್ಯಕ್ಕೆ ಒಂದೇ ರಾತ್ತಿ ಬಿತ್ತು ಇಬ್ಬರ ಹೆಣ.!
ಕಲಬುರಗಿ : ಕಲಬುರಗಿಯಲ್ಲಿ ಹಳೇ ವೈಷಮ್ಯಕ್ಕೆ ತಡರಾತ್ರಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರ ಹೆಣ ಉರುಳಿದೆ. ರೋಹನ್ ಹಾಗು ಮಷಾಕ್ ಇಬ್ಬರು ಕೊಲೆಗೀಡಾದ ವ್ಯಕ್ತಿಗಳಾಗಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಭೀಮಳ್ಳಿ ಬಳಿ ಮಷಾಕ್ ಹತ್ಯೆಯಾಗಿದ್ರೆ ಸೈಯದ್ ಚಿಂಚೋಳಿ...