ಮಣ್ಣೊಳಗಿನ ಬಣ್ಣ ನಾನು ರಸಾಯನಶಾಸ್ತ್ರಜ್ಞನಲ್ಲ, ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದವನೂ ಅಲ್ಲ. ಆದರೆ ಅದ್ಭುತವೊಂದನ್ನ ಕಂಡು ಹಿಡಿದಿದ್ದೇನ. ನಿಜ ಹೇಳಬೇಕೆಂದರೆ ಇದು ನಿಮಗೂ ಗೊತ್ತಿರೋದೆ. ನಾವು ನಡೆದಾಡೋ ನೆಲವಿದೆಯಲ್ಲಾ ಅದೊಂದು ಅದ್ಭುತ. ಕಣ್ಣಿಗೆ ಕಾಣೋ ಬಣ್ಣ...
ನೋವು ನಾನೀಗ ಬಿಡುವಾಗಿದ್ದೇನೆ . ಮೊದಲಾದರೆ ಹೊಟ್ಟೆ ತುಂಬಿ ಹೋಗುತ್ತಿತ್ತು. ಈಗ ತಿಂಗಳು ಕಾದರೂ ಒಂದೆರಡು ಅಗುಳು ಹೊಟ್ಟೆಗೆ ಇಳಿಯುತ್ತದೆ. ಮೊದಲು ಭೇಟಿಯಾಗಲು ಬರುವ ಮನಸ್ಸುಗಳು ಹಲವು ಈಗ ಜನರ ಸುಳಿವೇ ಇಲ್ಲದೆ ಜೇಡರ ಬಲೆಯನ್ನು...
ಬದುಕಿ- ಮನೋರಂಜನೆ ನೀವು ಬೆಳ್ಳಾರೆಯಿಂದ ಎರಡು ಕಿಲೋಮೀಟರ್ ಮುಂದೆ ಪಂಜ ಮಾರ್ಗದಲ್ಲಿ ಸಾಗುವಾಗ ಅಲ್ಲೊಂದು ಇಳಿಜಾರಿನಲ್ಲಿ ಎಡಬದಿಗೆ ಆಲದ ಮರದ ಬದಿಯಲ್ಲಿ ಸಣ್ಣ ಒಳದಾರಿ ಸಾಗುತ್ತದೆ. ಅಲ್ಲಿ ನಡೆದು ಸೇತುವೆಯ ಇನ್ನೊಂದು ತುದಿ ತಲುಪಿದಾಗ ಎರಡು...
ನಡೆಯುತ್ತಾನೆ ಎಲ್ಲವೂ ಸ್ಥಗಿತಗೊಳ್ಳುವ ಘೋಷಣೆ ಹೊರಬಿತ್ತು. ಹಲವು ಭಯದ ಮುಖಗಳಲ್ಲಿ ರಾಜೀವನದೊಂದು. ಮನೆಯಿಂದ 30 ಕಿಲೋಮೀಟರ್ ದೂರದಲ್ಲಿ ವಹಿಸಿಕೊಂಡ ಕೆಲಸ. ಮನೆಯೊಳಗೆ ಕುಳಿತರೆ ಬದುಕು ದುಸ್ತರ ಎಂದು ತಿಳಿದಾಗ ಕೆಲಸಕ್ಕೆ ಹೋಗುವ ನಿರ್ಧಾರ ಬಲವಾಯಿತು. ತಲುಪುವುದು...
ಭಾರ ಶಾಲೆಗೆ ತಲುಪುವ ಹಾದಿ ತುಂಬಾ ದೂರ ಇದೆ. ನಡೆಯುತ್ತಾ ಸಾಗಬೇಕು ತನ್ನ ಮಗಳ ಜೊತೆ ಹೆಜ್ಜೆ ಹಾಕುತ್ತಿದ್ದಾನೆ ರಮೇಶ. “ಅಪ್ಪ ಬ್ಯಾಗು ತುಂಬಾ ಭಾರ. ಸ್ವಲ್ಪ ಹಿಡಿತಿಯ. ಹೆಜ್ಜೆ ಇಡೋಕಾಗಲ್ಲ .ನೋವಾಗ್ತಿದೆ” . ಮಗಳ...
ನನ್ನ ದೇವರು “ಬದುಕು ಮೌನವಾಗಿರುವಾಗ ಕಾಲಿಟ್ಟವನು ಅವನು. ಅಂದಿನಿಂದ ಶಬ್ದಗಳಿಗೆ ಅರ್ಥ ಸಿಕ್ಕಿತು. ಮೌನವೇ ಬೇಡವೆನಿಸಿತು.ತೊದಲು ನುಡಿಯಿಂದಾನೆ ಎಲ್ಲವನ್ನು ಅರ್ಥೈಸುತ್ತಿದ್ದಾನೆ. ಹೆಣ್ಣಾಗಿದ್ದವಳಿಗೆ ತಾಯ್ತನ ನೀಡಿ ಬದುಕಿನ ಹೊಸ ದಾರಿ ತೋರಿಸಿದ. ಅವನ ಪಾದಗಳು ಎದೆಯ ಮೇಲೆ...
ಕಡಲಿನ ಉತ್ತರ “ನೀನು ನನಗ್ಯಾವ ಹೆಸರು ಇಡುವುದು ಬೇಡ. ನೀನು ಹೆಸರಿಟ್ಟ ಮಾತ್ರದಲ್ಲಿ ನಾನು ಬದಲಾಗುವುದಿಲ್ಲ. ಅದನ್ನು ಅಪ್ಪಿಕೊಳ್ಳುವುದು ಇಲ್ಲ. ನೀನು ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ ಅಲ್ವಾ ? ಅದಕ್ಕೆ ನನ್ನ ಬಳಿ ಕೆಲವಾರು ಉತ್ತರಗಳಿವೆ...
ಬಾಗಿಲು ಮುಚ್ಚಿದೆ ಅಲ್ಲೊಂದು ಮುಚ್ಚಿದ ಬಾಗಿಲಿದೆ. ಆ ಮುಚ್ಚಿದ ಬಾಗಿಲಿನ ಒಳಗೂ ಯಾರು ಇಲ್ಲ ಹೊರಗೂ ಯಾರು ಇಲ್ಲ. ಗೋಡೆ ಬೀಳುವಷ್ಟು ಶಿಥಿಲವೇನು ಅಲ್ಲ .ಗೊತ್ತಾಗುತ್ತಿಲ್ಲ ಇಲ್ಲಿ ಗೋಡೆ ಬಾಗಿಲನ್ನು ಹಿಡಿದಿದೆಯೋ ಬಾಗಿಲು ಗೋಡೆಯನ್ನು ಹಿಡಿದಿದೆಯೋ...
ಸಾವು ನನಗಿದು ಆಶ್ಚರ್ಯದ ವಿಷಯ ನನಗಿದನ್ನು ನನ್ನ ಗೆಳೆಯ ಹೇಳಿದ್ದು, “ಅವರದು ಎಂಬತ್ತರ ವಯಸ್ಸಂತೆ ಜೀವನವನ್ನು ನೆಮ್ಮದಿಯಾಗಿ ನಡೆಸುತ್ತಿದ್ದವರಿಗೆ ಆ ದಿನ ಸಣ್ಣ ತಲೆನೋವು ಬಂದದಕ್ಕೆ ಡಾಕ್ಟರ್ ಬಳಿ ತೆರಳಿದರು. ಅವರಿಗೆ ಒಂದಷ್ಟು ಪರೀಕ್ಷೆಗಳನ್ನು ಮಾಡಿ...
ನಾನು ಕಾಡಾಗಬೇಕು ನಮ್ಮೂರಲ್ಲಿ ವರ್ಷವಿಡಿ ಒಬ್ಬೊಬ್ಬರದ್ದು ಒಂದೊಂದು ಕೆಲಸ ಆದರೆ ರಾಮಯ್ಯ ಮತ್ತು ಕರೀಂ ಅಜ್ಜನಿಗೆ ಮಾತ್ರ ಒಂದೇ ಕೆಲಸ. ಪ್ರತಿ ಮನೆಗೂ ಮರವಾಗುವ ಗಿಡಗಳನ್ನ ಹಂಚುವುದು. ಅದನ್ನು ಆಗಾಗ ಹೋಗಿ ನೋಡಿ ವಿಚಾರಿಸಿ ಬರುವುದು....