KARNATAKA2 days ago
ಶುಭಸುದ್ದಿ : ಕ್ಯಾನ್ಸರ್ ಆರಂಭಿಕ ಪತ್ತೆಗಾಗಿ ಸ್ಟ್ರಾಂಡ್ ಲೈಫ್ ನಿಂದ ಬೆಂಗಳೂರಿನಲ್ಲಿ ‘ಕ್ಯಾನ್ಸರ್ ಸ್ಪಾಟ್’ ಆರಂಭ..!
ಬೆಂಗಳೂರು, ಡಿಸೆಂಬರ್ 2: ಸ್ಟ್ರಾಂಡ್ ಲೈಫ್, ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಬೆಂಗಳೂರಿನಲ್ಲಿ ‘ಕ್ಯಾನ್ಸರ್ ಸ್ಪಾಟ್’ (Cancer spot) ಅನ್ನು ಆರಂಭಿಸಿದೆ. ಈ ಹೊಸ ಕೇಂದ್ರವು ಕ್ಯಾನ್ಸರ್ ರೋಗಿಗಳಿಗೆ...