LATEST NEWS2 years ago
ಏರ್ ಇಂಡಿಯಾ ಸಿಬ್ಬಂದಿ ಕೈಗಳಲ್ಲಿತ್ತು 1.4 ಕೆ.ಜಿ. ಚಿನ್ನ!, ಕೊಚ್ಚಿ ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಸಿಬ್ಬಂದಿ
ತಿರುವನಂತಪುರಂ, ಮಾರ್ಚ್ 09: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏರ್ ಇಂಡಿಯಾದ ಸಿಬ್ಬಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕೇರಳದ ವಯನಾಡ್ ಮೂಲದ ಶಫಿ ಬಂಧಿತ ಆರೋಪಿ. ಆತ ಬಹ್ರೇನ್-ಕೋಜಿಕೋಡ್-ಕೊಚ್ಚಿಯ ವಿಮಾನದಲ್ಲಿ...