DAKSHINA KANNADA2 days ago
ಸುಳ್ಯ – ನಿಗೂಢ ಕಾರಣಕ್ಕೆ ತಾಯಿ ಜೊತೆ ಇಲಿ ಪಾಷಾಣ ವಿಷ ಸೇವಿಸಿದ್ದ ಮಗ ಸಾವು..ತಾಯಿ ಸ್ಥಿತಿ ಗಂಭೀರ
ಸುಳ್ಯ ಎಪ್ರಿಲ್ 06: ತಾಯಿ ಜೊತೆ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ಮಗ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ರವಿವಾರ ನಡೆದಿದೆ. ಮೃತಪಟ್ಟವರನ್ನು ನಾಲ್ಕೂರು ಗ್ರಾಮದ ನಡುಗಲ್ಲಿನ ದೇರಪ್ಪಜ್ಜನಮನೆ...