DAKSHINA KANNADA8 hours ago
ಅಕ್ರಮ ಸಕ್ರಮ ಕಡತ ವಿಲೇವಾರಿಗೆ ಲಂಚ ಪಡೆದರೆ ಜೈಲಿಗೆ ಕಳುಹಿಸಿಯೇ ಸಿದ್ದ – ಶಾಸಕ ಅಶೋಕ್ ರೈ ವಾರ್ನಿಂಗ್
ಪುತ್ತೂರು ಎಪ್ರಿಲ್ 23: ‘ಅಕ್ರಮ-ಸಕ್ರಮ ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಲಂಚ ಪಡೆದರೇ ಅಂಥವರನ್ನು ಜೈಲಿಗೆ ಕಳುಹಿಸಿಯೇ ಸಿದ್ದ ಎಂದು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಕೆ ನೀಡಿದ್ದಾರೆ. ಕೆಯ್ಯರು ಗ್ರಾಮದ ಕೆಯ್ಯರು ಜಯಕರ್ನಾಟಕ ಸಭಾ ಭವನದಲ್ಲಿ...