KARNATAKA1 year ago
ಒಂದು ಬೊಲೆರೊ ವಾಹನದಲ್ಲಿ 15 ಗೋವುಗಳ ಹಿಂಸಾತ್ಮಾಕ ಸಾಗಾಟ : ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು..!
ರಾಯಚೂರು: ಮಹೀಂದ್ರಾ ಬೊಲೆರೊ ವಾಹನದಲ್ಲಿ 15 ಗೋವುಗಳನ್ನು ಹಿಂಸಾತ್ಮಾಕವಾಗಿ ಸಾಗಾಟ (Cattle Transportation) ಮಾಡುತ್ತಿರುವುದನ್ನು ಹಿಂದೂ ಕಾರ್ಯಕರ್ತರು (Hindu Activists) ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ (Raichur) ಲಿಂಗಸುಗೂರಿನ ಗುರಗುಂಟಾದಲ್ಲಿ...