DAKSHINA KANNADA8 months ago
ಮಂಗಳೂರು : ಮಣ್ಣಗುಡ್ಡ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ಶ್ರೀಪರ್ತಗಾಳಿ ಗೋಕರ್ಣ ಮಠಾಧೀಶರ ಭೇಟಿ
ಮಂಗಳೂರು ನಗರದ ಮಣ್ಣಗುಡ್ಡೆಯ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ಪರ್ತಗಾಳಿ ಗೋಕರ್ಣ ಮಠಾಧೀಶರಾದ ವಿದ್ಯಾಧೀಶ ತೀರ್ಥ ಶ್ರೀಪಾದರು ಭೇಟಿ ನೀಡಿ, ಭಕ್ತಾದಿಗಳಿಗೆ ಆಶೀರ್ವಾಚನ ಮಾಡಿ ಪ್ರಸಾದ ವಿತರಿಸಿದರು. ಮಂಗಳೂರು : ಮಂಗಳೂರು ನಗರದ ಮಣ್ಣಗುಡ್ಡೆಯ...