KARNATAKA1 week ago
ದುಬಾರಿಯಾದ ಮಡಿಕೇರಿ ಬಾಡಿಗೆ ಕಾರು ಪ್ರವಾಸ, ವಿದ್ಯಾರ್ಥಿಗಳ ಅಪಹರಿಸಿ 50 ಸಾವಿರ ಸುಲಿಗೆ..!!
ಬೆಂಗಳೂರು: ಬೆಂಗಳೂರಿನಿಂದ ಮಡಿಕೇರಿಗೆ ಬಾಡಿಗೆ ಕಾರು ಮಾಡಿ ಹೊರಟ್ಟಿದ್ದ ವಿದ್ಯಾರ್ಥಿಗಳ ಪ್ರವಾಸ ದುಬಾರಿಯಾಗಿದ್ದು ವಿದ್ಯಾರ್ಥಿಗಳನ್ನು ಅಪಹರಿಸಿ ಗೃಹ ಬಂಧನದಲ್ಲಿರಿಸಿ 50 ಸಾವಿರ ರೂ. ಸುಲಿಗೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಸಂಬಂಧ ಮೂವರು ಆರೋಪಿಗಳನ್ನು...