BANTWAL12 months ago
Alert : ಅ.12ರಂದು(ನಾಳೆ) ನಿಮ್ಮ ಮೊಬೈಲ್ ಕಂಪಿಸಲಿದೆ, ಆದರೆ ಗಾಬರಿ ಬೇಡ..!
ಭಾರತದ ದೂರಸಂಪರ್ಕ ಇಲಾಖೆ (DOT ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ಎಚ್ಚರಿಕೆಯ ಸೂಚನೆಯ ಬಗ್ಗೆ ಅ.12ರಂದು(ನಾಳೆ) ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ. ಮಂಗಳೂರು : ಭಾರತದ ದೂರಸಂಪರ್ಕ ಇಲಾಖೆ...