KARNATAKA2 years ago
ಒಂದೇ ಕುಟುಂಬದ 65 ಮಂದಿಯಿಂದ ಏಕಕಾಲಕ್ಕೆ ಮತದಾನ!
ಚಿಕ್ಕಬಳ್ಳಾಪುರ, ಮೇ 10: ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ ಭರದಿಂದ ಸಾಗುತ್ತಿದ್ದು, ಬೆಳ್ಳಂಬೆಳಗ್ಗೆಯೇ ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರದ ಬಾದಂ ಕುಟುಂಬದವರಿಂದ ಮತದಾನ ನಡೆದಿದೆ. ಒಂದೇ ಕುಟುಂಬದ...