ತಿರುವನಂತಪುರ, ಎಪ್ರಿಲ್ 05: ದೇಶದಾದ್ಯಂತ ಸಂಚಲನ ಮೂಡಿಸಿದ್ದ ಮಲಯಾಳಂನ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ. ‘ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಕಾರಣ ಈ ಸಿನಿಮಾ ಪ್ರಸಾರದಿಂದ...
ಕೊಚ್ಚಿನ್ : ಜನಪ್ರಿಯ ಆನೆಗಳಲ್ಲಿ ಒಂದಾದ ಕೇರಳದ ಮಂಗಳಂಕುನ್ನು ಅಯ್ಯಪ್ಪನ್ ಇಹಲೋಕ ತ್ಯಜಿಸಿದೆ. 305 ಸೆಂಟಿ ಮೀಟರ್ ಎತ್ತರದ ಈ ಆನೆ ತನ್ನ ಭವ್ಯವಾದ ನೋಟದಿಂದ ಕೇರಳದ ಭಕ್ತರಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿತ್ತು....
ವಯನಾಡು: ಚಿಕ್ಕ ಚೆಂಡೊಂದು ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿ ಎರಡೂವರೆ ವರ್ಷದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಕೇರಳದ ವಯನಾಡಿನಲ್ಲಿನಡೆದಿದೆ. ಇಲ್ಲಿನ ವೈಪಾಡಿ ಮೂಲದ ಮಹಮ್ಮದ್ ಜಲೀಲ್ ಮತ್ತು ರಬೀನಾ ದಂಪತಿಗಳ ಪುತ್ರ ಮಹಮ್ಮದ್ ಅಬೂಬಕ್ಕರ್...
ಕೊಚ್ಚಿ: ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಕೇರಳದ ಪ್ರಸಿದ್ದ ತೃಕ್ಕಾಯಿಲ್ ಮಹಾದೇವ ದೇಗುಲಕ್ಕೆ ಯಾಂತ್ರಿಕ ಆನೆಯನ್ನು ದಾನ ಮಾಡಿದ್ದಾರೆ. ಜೀವಂತ ಆನೆಯ ತದ್ರೂಪದಂತಹ ಈ ಯಾಂತ್ರಿಕ ಆನೆಯನ್ನು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್...
ಮಂಗಳೂರು : ಸೈಕಲ್ ಸವಾರಿ ನೋಡಲು ಸುಲಭ ಅನಿಸಿದ್ರೂ ರೈಡ್ ಮಾಡಲು ಅಷ್ಟೇ ಕಷ್ಟಕರ. ಅಂತದ್ರಲ್ಲಿ ಬರೇ ಒಂದು ಚಕ್ರದ ಸೈಕಲ್ ಅಂದ್ರೆ ಯೋಚಿಸಲು ಅಸಾಧ್ಯ ಅಲ್ವಾ. ಕೇರಳ ಮೂಲದ ಈ ಬಿಸಿ ರಕ್ತದ ಯುವಕರು...
ತ್ರಿಕರಿಪುರ (ಕೇರಳ) : ಅಸ್ವಸ್ಥಗೊಂಡ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದ ಮಗನೇ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕೇರಳ ರಾಜ್ಯದ ಕಾಸರಗೋಡು ಸಮೀಪದ ತ್ರಿಕರಿಪುರದಲ್ಲಿ ನಡೆದಿದೆ. ವಲಿಯಪರಂ ಹನ್ನೆರಡರ ಎಂ.ಕೆ.ಅಹ್ಮದ್ ಮತ್ತು ನೂರ್ಜಹಾನ್ ದಂಪತಿಯ...
ತಿರುವನಂತಪುರ : ವಾಹನದಿಂದ ಪಟಾಕಿ ಸರಕು ಇಳಿಸುವಾಗ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿ, ಹಲವರು ಜನ ಗಂಭೀರ ಗಾಯಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಚೂರಕ್ಕಾಡ್ನಲ್ಲಿರುವ ಮನೆಯೊಂದರ ಬಳಿ ಈ ಭೀಕರ ಸ್ಫೋಟ ಸಂಭವಿಸಿದೆ, ಮನೆಯೊಂದರಲ್ಲೇ...
ಕಾರವಾರ, ಫೆಬ್ರವರಿ 10: ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಕೇರಳದಲ್ಲಿ ಪತ್ತೆಯಾಗಿದ್ದು, ಗೋಕರ್ಣ ಪೊಲೀಸರ ತಂಡ ಆಕೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಫೆ.5 ರಂದು ಗೋಕರ್ಣ ನೇಚರ್ ಕಾಟೇಜ್ನಿಂದ ನಾಪತ್ತೆಯಾಗಿದ್ದು, ಆಕೆಯ ಪತಿ...
ಕೊಚ್ಚಿ : ಕೇರಳದ ಎರ್ನಾಕುಲಂ ಕಾಲಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ವ್ಲಾಗರ್ ರನ್ನು ಬಂಧಿಸಿದ್ದಾರೆ. ಕುನ್ನತ್ತುನಾಡು ಮೂಲದ ಸ್ವಾತಿ ಕೃಷ್ಣ (28) ಬಂಧಿತ ಆರೋಪಿಯಾಗಿದ್ದು ಅಬಕಾರಿ ವಿಶೇಷ ತಂಡ ಬಂಧಿಸಿದೆ....
ಕೊಚ್ಚಿ: ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಕೇರಳ ದೂರದ ಗಲ್ಫ್ ರಾಷ್ಟ್ರ ದುಬೈಗೆ ನೇರ ಪ್ರಯಾಣಿಕ ಹಡಗು ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಎಲ್ಲವೂ ಯೋಚಿದಂತೆ ಆದಲ್ಲಿ ಬರುವ 2024 ಮೊದಲರ್ಧದಲ್ಲಿ ಮೊದಲ ಪ್ರಯಾಣಿಕ ಹಡಗು ದುಬೈಗೆ ಪ್ರಯಾಣ...