Connect with us

DAKSHINA KANNADA

ಸುಳ್ಯದ ಶಾಸಕ ಅಂಗಾರ ಅವರಿಗೆ ಕೊರೊನಾ ಪಾಸಿಟಿವ್

ಸುಳ್ಯ : ಸುಳ್ಯ ತಾಲೂಕಿನ ಶಾಸಕರು ಬಿಜೆಪಿಯ ಹಿರಿಯ ಮುಖಂಡರು ಆಗಿರುವ ಅಂಗಾರ ಅವರು ಇತ್ತೀಚಿಗೆ ಬೆಂಗಳೂರಿಗೆ ತೆರಳಿದ್ದು ಅಸೌಖ್ಯದ ಹಿನ್ನಲೆ,

ಸುಳ್ಯದಲ್ಲಿ ತಪಾಸಣೆ ನಡೆಸಿದ ವೇಳೆ ಅಂಗಾರ ಅವರಿಗೆ ಕೊರೊನ ಇರುವುದು ದೃಢಪಟ್ಟಿದೆ , ಇವರ ಜೊತೆ ಕಾರು ಚಾಲಕನ ತಪಾಸಣೆ ನಡೆಸಲಾಗಿದ್ದು ಅವರಿಗೂ ಕೊರೊನ ದೃಢಪಟ್ಟಿರುತ್ತದೆ .

Share Information
Continue Reading
Advertisement
Click to comment

Leave a Reply

Your email address will not be published. Required fields are marked *