DAKSHINA KANNADA
ಸುಳ್ಯ – ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆಟಗಾರರ ಹೊಡೆದಾಟ…!!

ಸುಳ್ಯ ಎಪ್ರಿಲ್ 27: ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ತೀರ್ಪುಗಾರರ ನಿಯಮಗಳ ಕುರಿತಂತೆ ನಡೆದ ಚರ್ಚೆ ವಿಕೋಪಕ್ಕೆ ತಿರುಗಿ ಗಲಾಟೆ ನಡೆದ ಘಟನೆ ಅರಂತೊಡು ಎಂಬಲ್ಲಿ ನಡೆದಿದೆ.
ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಈ ಘಟನವೆ ನಡೆದಿದೆ. ಸ್ಪರ್ಧೆಯಲ್ಲಿ ನಿಯಮದ ವಿಚಾರವಾಗಿ ಎರಡು ತಂಡಗಳ ನಡುವೆ ನಡೆದ ಚರ್ಚೆ ಬಳಿಕ ಮಾತು ಮಾತಿಗೆ ಬೆಳೆದು ಹೊಡೆದಾಟದ ಹಂತಕ್ಕೆ ತಲುಪಿತ್ತು. ಬಳಿ ಆಟಗಾರರನ್ನು ಆಯೋಜಕಪು ಸಮಾಧಾನಗೊಳಿಸಿದರು. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.
