DAKSHINA KANNADA
ಬೆಳ್ತಂಗಡಿಯ 12 ಕಡೆಗಳಲ್ಲಿ ಸರಣಿ ಕಳ್ಳತನ
ಬೆಳ್ತಂಗಡಿಯ 12 ಕಡೆಗಳಲ್ಲಿ ಸರಣಿ ಕಳ್ಳತನ
ಬೆಳ್ತಂಗಡಿಯ 12 ಕ್ಕೂ ಅಧಿಕ ಅಂಗಡಿಗಳಿಗೆ ನುಗ್ಗಿದ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಇಲ್ಲಿನ ಅಳದಂಗಡಿಯ ಏಳು ಅಂಗಡಿಗಳು ಹಾಗೂ ಸ್ಥಳೀಯ ಕಾಲೇಜಿಗೂ ಕಳ್ಳರು ನುಗ್ಗಿದ್ದಾರೆ.
ಬೆಳ್ತಂಗಡಿ, ಅಕ್ಟೋಬರ್ 16 : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವೆಡೆ ಸರಣಿ ಕಳ್ಳತನ ನಡೆದಿದೆ. ಬೆಳ್ತಂಗಡಿಯ 12 ಕ್ಕೂ ಅಧಿಕ ಅಂಗಡಿಗಳಿಗೆ ನುಗ್ಗಿದ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಇಲ್ಲಿನ ಅಳದಂಗಡಿಯ ಏಳು ಅಂಗಡಿಗಳು ಹಾಗೂ ಸ್ಥಳೀಯ ಕಾಲೇಜಿಗೂ ಕಳ್ಳರು ನುಗ್ಗಿದ್ದಾರೆ. ಶಟರಿನ ಬೀಗಗಳನ್ನು ಮುರಿದು ಒಳನುಗ್ಗಿ ಕಳ್ಳತನ ನಡೆಸಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಒಂದೇ ತಂಡ ಕೈ ಚಳಕ ತೋರಿಸಿರುವ ಸಾಧ್ಯತೆಗಳಿವೆ.
ಬೆಳ್ತಂಗಡಿ ಪೇಟೆಯಲ್ಲೂ ಕಳ್ಳತನ ನಡೆದಿದೆ. ಶ್ವಾನ ದಳ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳು ಭೆಟಿ ನೀಡಿ ಪರಿಸೀಲನೆ ನಡೆಸಿದ್ದು, ಬೆಳ್ತಂಗಡಿ ಮತ್ತು ವೇಣೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
Facebook Comments
You may like
ಕಂಠ ಪೂರ್ತಿ ಕುಡಿದು ಬಂದ ತಂದೆಯಿಂದ ನಶೆಯಲ್ಲಿ ಮಗಳ ಮೇಲೆ ಅತ್ಯಾಚಾರ
ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೇಲೆ ತಲವಾರು ದಾಳಿ
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಎಸಗಿ ಪೋಟೋ ಕ್ಲಿಕ್ಕಿಸಿ ಬ್ಲಾಕ್ ಮೇಲ್ .ಸಂತ್ರಸ್ತೆಯಿಂದ ಪೊಲೀಸರಿಗೆ ದೂರು
ಕಡಬ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು
ನವದೆಹಲಿಯ ಮುಖ್ಯಮಂತ್ರಿ ಮಗಳಿಗೇ ಪಂಗನಾಮ!
ಪುತ್ತೂರು – ಪಾರ್ಟಿಗೆ ಬಂದ ಯುವತಿಯ ಮೇಲೆ ಅತ್ಯಾಚಾರ
You must be logged in to post a comment Login