Connect with us

  DAKSHINA KANNADA

  ಪೌರತ್ವ ಕಾಯ್ದೆ ವಿರುದ್ದ ಎಸ್ ಡಿಪಿಐ ಪ್ರತಿಭಟನೆ

  ಪುತ್ತೂರು ಮಾರ್ಚ್ 13: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಎಸ್ ಡಿಪಿಐ ನೇತೃತ್ವದಲ್ಲಿ ಪುತ್ತೂರಿನ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.


  ಪ್ರತಿಭಟನೆಯಲ್ಲಿ ಮೋದಿ, ಅಮಿತ್ ಷಾ ವಿರುದ್ಧ ಹರಿಹಾಯ್ದ ಎಸ್ ಡಿಪಿಐ ಕಾರ್ಯಕರ್ತರು, ‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬ ರೀತಿಯಲ್ಲಿ ಈ ಕಾಯ್ದೆಯನ್ನ ಭಾರತದಲ್ಲಿ ಮಂಡಿಸಿದ್ದಾರೆ. ಪೌರತ್ವ ಕಾಯ್ದೆಯಿಂದಾಗಿ ದೇಶಕ್ಕೆ ಅಪಾಯ, ಹಾಗಾಗಿ ಇದನ್ನ ಭಾರತದಲ್ಲಿ ಜಾರಿಗೆ ತರಲು ಬಿಡಬಾರದು, ನಾವು ಈ ಕಾಯ್ದೆಯ ಬಗ್ಗೆ ಅರಿತುಕೊಂಡು ಹೋರಾಟಕ್ಕೆ ಸಿದ್ಧರಾಗಬೇಕು ಎಂದ ಪ್ರತಿಭಟನೆಯಲ್ಲಿ ಎಸ್ ಡಿಪಿಐ ಮುಖಂಡರಿಂದ ಕರೆ

  Share Information
  Advertisement
  Click to comment

  You must be logged in to post a comment Login

  Leave a Reply