ಖಾಸಗಿ ವಾಹಿನಿ ವರದಿಗಾರ ಮಂಜು ಹೊನ್ನಾವರ ಸಾವು
ಖಾಸಗಿ ವಾಹಿನಿ ವರದಿಗಾರ ಮಂಜು ಹೊನ್ನಾವರ ಸಾವು
ಹೊನ್ನಾವರ ಸೆಪ್ಟೆಂಬರ್ 18: ಖಾಸಗಿ ವಾಹಿನಿ ವರದಿಗಾರ ಮಂಜು ಹೊನ್ನಾವರ ಬಂದರಿನಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಬಂದರಿನಲ್ಲಿ ಈ ಘಟನೆ ನಡೆದಿದೆ. ಹೊನ್ನಾವರ ಮೂಲದ ಮಂಜು ಹೊನ್ನಾವರ್ 34 ಸಾವು ಕಂಡ ದುರ್ದೈವಿಯಾಗಿದ್ದು
ಈತ ಟಿ.ವಿ.9 ಹಾಗೂ ಸಮಯ ಟ.ವಿ ಯಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login