Connect with us

DAKSHINA KANNADA

ಪುತ್ತೂರು – ಘಟ್ಟಪ್ರದೇಶದಲ್ಲಿ ಭಾರೀ ಮಳೆ ಕಡಬದಲ್ಲಿ ರಸ್ತೆಗೆ ಬಂದ ನದಿ ನೀರು

ಪುತ್ತೂರು ಜುಲೈ 18: ಘಟ್ಟ ಪ್ರದೇಶದಲ್ಲಿ ಸುರಿಯುುತ್ತಿರುವ ಬಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದೆ. ಕಡಬದ ಮಡಿಪು-ಬರೆಮೇಲು ರಸ್ತೆ ಸಂಪರ್ಕ ಕಡಿತವಾಗಿದೆ.


ರಸ್ತೆಗೆ ಬಂದ ಗುಂಡ್ಯ ಹೊಳೆಯ ನೀರು ಬಂದಿದ್ದುಸ ಕಡಬದ ಮಡಿಪು-ಬರೆಮೇಲು ರಸ್ತೆ ಸಂಪರ್ಕ ಕಡಿತವಾಗಿದೆ. ಉಳ್ಳಾಕ್ಲು ದೈವಸ್ಥಾನ ಮತ್ತು ನದಿಬದಿಯ. ಕೃಷಿ ತೋಟಗಳು ಜಲಾವೃತವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *