LATEST NEWS
ಉಡುಪಿ 7 ತಿಂಗಳ ಗರ್ಭೀಣಿಗೆ ಕೊರೊನಾ ಸೊಂಕು

ಉಡುಪಿ 7 ತಿಂಗಳ ಗರ್ಭೀಣಿಗೆ ಕೊರೊನಾ ಸೊಂಕು
ಉಡುಪಿ ಮೇ 18: ಗ್ರೀನ್ ಝೋನ್ ನಲ್ಲಿರುವ ಉಡುಪಿಯಲ್ಲಿ ಇಂದು 7 ತಿಂಗಳ ಗರ್ಭಿಣಿಯಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.
ಮಹಾರಾಷ್ಟ್ರದ ಮುಂಬೈ ನಿಂದ ಆಗಮಿಸಿ ಕ್ವಾರಂಟೈನ್ ನಲ್ಲಿದ್ದ ಉಡುಪಿಯ ಕೊಲ್ಲೂರಿನ 28 ವರ್ಷದ ಮಹಿಳೆಗೂ ಕೊರೊನಾ ದೃಢವಾಗಿದೆ.
ಗರ್ಭಿಣಿ ಮಹಿಳೆಯೊಂದಿಗೆ ಆಕೆಯ ಪತಿಯನ್ನು ಐಷೋಲೇಷನ್ ಗೆ ಒಳಪಡಿಸಲಾಗಿದೆ. ಗರ್ಭಿಣಿ ಮುಂಬೈನಿಂದ ಪ್ರಯಾಣಿಸಿದ್ದ ಬಸ್ಸಿನಲ್ಲಿದ್ದ 28 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ

Continue Reading