Connect with us

    UDUPI

    ಉಡುಪಿಯಲ್ಲಿ ಮುಸ್ಲಿಂ ಬಾಂಧವರಿಂದ ದೀಪಾವಳಿ ಆಚರಣೆ

    ಉಡುಪಿ,ಅಕ್ಟೋಬರ್ 20 : ಉಡುಪಿಯಲ್ಲಿ  ಮುಸ್ಲಿಂ ಬಾಂಧವರು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು. ಈ ಪ್ರಯುಕ್ತ ನಗರದ ಕ್ಲಾಕ್ ಟವರ್ ಬಳಿ ಸೇರಿದ ಮುಸ್ಲೀಂ ಭಾಂದವರು ಮಕ್ಕಳೊಂದಿಗೆ ಸೇರಿ ಕ್ಲಾಕ್ ಟವರ್ ಸುತ್ತ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು. ಪಟಾಕಿ ಸಿಡಿಸಿದರು.

    ಪರಸ್ಪರ ಸಿಹಿ ಹಂಚಿ ಸಮಾಜಕ್ಕೆ ಶಾಂತಿ, ಸೌಹರ್ದತೆ ಹಾಗೂ ಸಾಮರಸ್ಯದ ಸಂದೇಶ ಸಾರಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply