UDUPI
ಉಡುಪಿಯಲ್ಲಿ ಮುಸ್ಲಿಂ ಬಾಂಧವರಿಂದ ದೀಪಾವಳಿ ಆಚರಣೆ

ಉಡುಪಿ,ಅಕ್ಟೋಬರ್ 20 : ಉಡುಪಿಯಲ್ಲಿ ಮುಸ್ಲಿಂ ಬಾಂಧವರು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು. ಈ ಪ್ರಯುಕ್ತ ನಗರದ ಕ್ಲಾಕ್ ಟವರ್ ಬಳಿ ಸೇರಿದ ಮುಸ್ಲೀಂ ಭಾಂದವರು ಮಕ್ಕಳೊಂದಿಗೆ ಸೇರಿ ಕ್ಲಾಕ್ ಟವರ್ ಸುತ್ತ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು. ಪಟಾಕಿ ಸಿಡಿಸಿದರು.
ಪರಸ್ಪರ ಸಿಹಿ ಹಂಚಿ ಸಮಾಜಕ್ಕೆ ಶಾಂತಿ, ಸೌಹರ್ದತೆ ಹಾಗೂ ಸಾಮರಸ್ಯದ ಸಂದೇಶ ಸಾರಿದರು.

Continue Reading