Connect with us

JYOTHISHYA

ಶತ್ರುಗಳಿಂದ ಪಾರಾಗುವ ತಂತ್ರ

ಖ್ಯಾತ ಜ್ಯೋತಿಷಿ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945098262

ನಿಮ್ಮಲ್ಲಿ ಮೂಡುವ ಭಯ, ಶತ್ರುಗಳ ಉಪಟಳದಿಂದ ನೀವು ಜರ್ಜರಿತರಾಗಿರುತ್ತೀರಿ. ಇದರಿಂದ ನಿಮ್ಮ ಅಪೇಕ್ಷಿತ ಕಾರ್ಯಗಳು ಸಕಾರಾತ್ಮಕವಾಗಿ ನಡೆಯದೆ ತೊಂದರೆಯಲ್ಲಿ ಸಿಲುಕಬಹುದಾಗಿದೆ.

ಆರ್ಥಿಕವಾಗಿ ಅಡೆತಡೆ ಉಂಟಾಗುವ ಸಾಧ್ಯತೆ ಬರುತ್ತದೆ. ನಿಮ್ಮ ಬಗ್ಗೆ ಇಲ್ಲಸಲ್ಲದ ಆರೋಪ, ಅಪಪ್ರಚಾರ, ಕೀಳಾಗಿ ಮಾತಾಡಿ ನಿಮ್ಮ ವ್ಯವಸ್ಥೆಯನ್ನು ಕುಂದಿಸುವ ಸಂಚು ನಡೆಯುತ್ತದೆ. ನಿಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ಇಂತಹ ದುಷ್ಟ ಜನಗಳಿಂದ ತಾವು ಸಮಸ್ಯೆ ಅನುಭವಿಸುವಿರಿ.

ಇಂತಹ ಕಷ್ಟಗಳಿಂದ ಪಾರಗಲು ಮತ್ತು ಶತ್ರುಗಳ ಉಪದ್ರವ ತೆಗೆದುಹಾಕಲು ಈ ತಂತ್ರ ಉಪಯುಕ್ತವಾಗಿದೆ.

ತಾಮ್ರದ ತಗಡು ಅಥವಾ ಪಂಚ ಲೋಹದಲ್ಲಿ ಓಂ ಹ್ರೀಂ ದುಂ ದುರ್ಗಾಯೈ ನಮಃ ಎಂಬ ಈ ಮಂತ್ರವನ್ನು ತಾಮ್ರದ ತಂತಿಯಿಂದ ಬರೆಯಬೇಕು ಮತ್ತು ಇದರ ಮುಂದೆ ತಾವು ಸಾವಿರದ ಎಂಟು ಬಾರಿ ಈ ಮಂತ್ರವನ್ನು ಜಪಿಸತಕ್ಕದ್ದು ನಂತರ ಅರಿಶಿನ ಕುಂಕುಮ ಸಮೇತವಾಗಿ ಬರೆದಿರುವ ತಗಡನ್ನು ಒಂದು ತಾಯತದಲ್ಲಿ ಹಾಕಿ ಕಪ್ಪು ದಾರದಲ್ಲಿ ಕುತ್ತಿಗೆಗೆ ಕಟ್ಟಿಕೊಳ್ಳಬೇಕು. ಇದು ನಿಮಗೆ ಶತ್ರುಗಳಿಂದ ರಕ್ಷಣೆ ನೀಡಲಿದೆ.

ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945098262

Share Information
Continue Reading
Advertisement
Click to comment

Leave a Reply

Your email address will not be published. Required fields are marked *