Connect with us

LATEST NEWS

ಮಂಗಳೂರು – ಆಚಾರ್ಯ ಮಠ ಶಾರದೋತ್ಸವದ ಶೋಭಾಯಾತ್ರೆ

ಮಂಗಳೂರು ಅಕ್ಟೋಬರ್ 26: ಇತಿಹಾಸ ಪ್ರಸಿದ್ಧ ಮಂಗಳೂರು ರಥಬೀದಿಯ ಆಚಾರ್ಯ ಮಠದಲ್ಲಿ ನಡೆದ ನವರಾತ್ರಿ ಸಡಗರದ ಶಾರದಾ ಮಾತೆಯ ವಿಸರ್ಜನಾ ಮಹೋತ್ಸವ ಬುಧವಾರ ರಾತ್ರಿ ನಡೆಯಿತು.


ಆಚಾರ್ಯ ಮಠದಿಂದ ಹೊರಟ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ಕಾರ್‌ಸ್ಟ್ರೀಟ್ ನ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಹಾಮಾಯ ದೇವಸ್ಥಾನದ ಪುಷ್ಕರಿಣಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *