Connect with us

    LATEST NEWS

    ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ

    ಮಂಗಳೂರು ಮೇ 29: ಇನ್ನೇನು ಎರಡು ಮೂರು ದಿನಗಳಲ್ಲಿ ಕರಾವಳಿಗೆ ಮುಂಗಾರು ಮಳೆ ಪ್ರವೇಶವಾಗಲಿದ್ದು, ಈ ನಡುವೆ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ,


    ಮಂಗಳೂರು ನಗರದಲ್ಲಿ ನಿನ್ನೆಯಿಂದ ಮೋಡಕವಿದ ವಾತಾವರಣವಿದ್ದು, ರಾತ್ರಿ ವೇಳೆ ಸ್ವಲ್ಪ ಮಳೆಯಾಗಿದೆ. ಇಂದು ಕೂಡ ಸಂಪೂರ್ಣ ಮೋಡಕವಿದ ವಾತಾವರಣವಿದ್ದು ಸಣ್ಣ ಪ್ರಮಾಣ ಮಳೆಯಾಗುತ್ತಿದೆ. ಈಗಾಗಲೇ ಜೂನ್ 1 ಕ್ಕೆ ಕರ್ನಾಟಕ ಕರಾವಳಿಗೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದ್ದು, ಮಳೆ ಮುಂದುವರೆಯವ ಲಕ್ಷಣ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply