Connect with us

  LATEST NEWS

  ಡಿಆರ್ ಐ ಕಾರ್ಯಾಚರಣೆ 56 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ

  ಡಿಆರ್ ಐ ಕಾರ್ಯಾಚರಣೆ 56 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ

   

  ಮಂಗಳೂರು ಅಕ್ಟೋಬರ್ 13: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗದ ಡಿಆರ್ ಐ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ  ಚಿನ್ದನವನ್ನು ಪತ್ತೆ ಹಚ್ಚಿದ್ದಾರೆ. 

  ಇಂದು ಮುಂಜಾನೆ ದುಬೈಯಿಂದ ಮಂಗಳೂರಿಗೆ ಬಂದ ನಾಲ್ಕು ಮಂದಿ ಪ್ರಯಾಣಿಕರನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದ ಡಿ ಆರ್ ಐ ಅಧಿಕಾರಗಳು ತೀವೃ ವಿಚಾರಣೆ ನಡೆಸಿದಾಗ ಈ ಚಿನ್ನ ಪತ್ತೆಯಾಗಿದೆ. ಅರೋಪಿಗಳಿಂದ ಸುಮಾರು 56 ಲಕ್ಷ ರೂಪಾಯಿ ಮೌಲ್ಯದ  1 ಕೆಜಿ 800 ಗ್ರಾಂ ಚಿನ್ನದ ಬಿಸ್ಕತ್ ಗಳನ್ನು ವಶಪಡಿಸಿಕೊಂಡಿದ್ದಾರೆ.

  ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ವಹೀದ್ , ಲಿಕಾಯತ್ ಅಲಿ, ಅತೀಕ್ ರೆಹಮಾನ್ , ಅಬ್ದುಲ್ ಖಾದರ್ ಎಂಬವರನ್ನು ಅಕ್ರಮ ಚಿನ್ನ ಸಾಗಾಟದ ಆರೋಪ ಮೇಲೆ  ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply