Connect with us

    LATEST NEWS

    ಮಲ್ಪೆ ಬೀಚ್ ನಲ್ಲಿ ಸಮುದ್ರಪಾಲಾಗುತ್ತಿದ್ದ ಪ್ರವಾಸಿಗರ ರಕ್ಷಣೆ…!!

    ಉಡುಪಿ ಜೂನ್ 06: ಮಲ್ಪೆ ಬೀಚ್ ನಲ್ಲಿ ಈಜಲು ತೆರಳಿ ಸಮುದ್ರಪಾಲಾಗುತ್ತಿದ್ದ ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.


    ಬಿಜಾಪುರದಿಂದ 4 ಮಂದಿ ಪ್ರವಾಸಿಗರು ಮಲ್ಪೆಗೆ ಬಂದಿದ್ದರು .ಮೊಬಿನು, ಸೋಫಿಯಾ ಅಹಮ್ಮದ್ ಮತ್ತು ಮೊಹಮ್ಮದ್ ನಾಲ್ವರು ಪ್ರವಾಸಿಗರು. ಇವರು ಕಡಲಿಗಿಳಿದ ಸಂದರ್ಭ ಇಬ್ಬರು ಅಲೆಗಳ ಮಧ್ಯೆ ಸಿಲುಕಿದ್ದರು ಅವರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply