Connect with us

    FILM

    ರಿಷಭ್ ಶೆಟ್ಟಿ ಜೊತೆ ಮಲೆಯಾಳಂ ನಟ ಜಯಸೂರ್ಯ – ಕಥನಾರ್ ಮೀಟ್ಸ್ ಕಾಂತಾರ

    ಉಡುಪಿ ಅಕ್ಟೋಬರ್ 16: ಕಾಂತಾರ ಚಾಪ್ಟರ್ 1 ಶೂಂಟಿಂಗ್ ನಲ್ಲಿ ಬ್ಯುಸಿ ಇರುವ ನಟ ರಿಷಬ್ ಶೆಟ್ಟಿ ಮಲೆಯಾಳಂ ನಟ ಜಯಸೂರ್ಯ ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರ ಪೋಟೋವನ್ನು ಜಯಸೂರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರಿಷಬ್‌ರನ್ನು ಜಯಸೂರ್ಯ ಭೇಟಿಯಾಗಿದ್ದು, ‘ಕಥನಾರ್ ಮೀಟ್ಸ್ ಕಾಂತಾರ’ ಎಂದು ನಟ ಅಡಿಬರಹ ನೀಡಿದ್ದಾರೆ. ಇಬ್ಬರೂ ಶರ್ಟ್‌ ಮತ್ತು ಪಂಚೆ ಧರಿಸಿ ನಗುತ್ತಾ ನಡೆದು ಬರುತ್ತಿರುವ ಫೋಟೋ ಎಲ್ಲರ ಗಮನ ಸೆಳೆದಿದೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಅರಸಿ ಬಂದಿದೆ. ‘ಕಾಂತಾರ ಚಾಪ್ಟರ್ 1’ ಸಿನಿಮಾ ಕೆಲಸದ ನಡುವೆಯೂ ಜಯಸೂರ್ಯರನ್ನು ರಿಷಬ್ ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply