Connect with us

  DAKSHINA KANNADA

  ಕಳೆದು ಹೋದ ದುಬಾರಿ ಮೊಬೈಲ್ ಫೋನನ್ನು ವಾರಿಸುದಾರರ ಮನೆ ಹುಡುಕಿ ಒಪ್ಪಿಸಿ ಪ್ರಮಾಣಿಕತೆ ಮೆರೆದ ಬಸ್‌ ಕಂಡಕ್ಟರ್..!

  ಮಂಗಳೂರು :  ಬಸ್‌ನಲ್ಲಿ ಕಳೆದು ಹೋಗಿದ್ದ ದುಬಾರಿ  ಮೊಬೈಲ್ ಫೋನನ್ನು ಬಸ್ ಸಿಬಂದಿಗಳು  ವಾರಿಸುದಾರರಿಗೆ ಒಪ್ಪಿಸಿ ಪ್ರಮಾಣಿಕತೆ ಮರೆದ  ಘಟನೆ ಮಂಗಳೂರಿನಲ್ಲಿ ನಡೆದಿದೆ.

  ಭಾನುವಾರದದಂದು ರೂಟ್ ನಂಬ್ರ 13 ರ ಕಲಂದರ್ ಮಾಲಕತ್ವದ ಸಿಟಿ ಬಸ್ ನಲ್ಲಿ ವ್ಯಕ್ತಿಯೋರ್ವರು ತನ್ನ ದುಬಾರಿ ಮೋಬೈಲ್ ಫೋನ್ ಆಕಸ್ಮಿಕವಾಗಿ ಕಳದುಕೊಂಡಿದ್ದರು. ಬಸ್ಸಿನಲ್ಲಿ ಕಂಡಕ್ಟರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಜ್ಹ್ಮಲ್ ಹಾಗೂ ನಿಯಾಜ್ ಬದ್ರಿಯಾ ಅವರಿಗೆ ಈ ಕಳೆದು ಹೋದ ಮೊಬೈಲ್ ಸಿಕ್ಕಿದೆ. ಕೂಡಲೇ ಅದರ ವಾರಸುದಾರರನ್ನು ಸಂಪರ್ಕಿಸಿ ಸುರತ್ಕಲ್  ಕಾಟಿಪಳ್ಳದ ಅವರ ನಿವಾಸವನ್ನು ಹುಡುಕಿ ಮೊಬೈಲ್ ಫೋನನ್ನು  ಹಿಂತಿರುಗಿಸಿದ್ದಾರೆ.  ಪ್ರಾಮಾಣಿಕತೆಯನ್ನು ಮೆರೆದ ಅಜ್ಹ್ಮಲ್ ಹಾಗೂ ನಿಯಾಜ್ ರವರ ಈ ಕಾರ್ಯ ಊರವರ ಪ್ರಶಂಶೆಗೆ ಪಾತ್ರವಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply