ಮಂಗಳೂರು,ಸೆಪ್ಟೆಂಬರ್ 03 : ತಡ ರಾತ್ರಿ ಲಾಂಗು ಮಚ್ಚುಗಳಿಂದ ದುಷ್ಕರ್ಮಿಗಳ ತಂಡ ಒಂದು ಮನೆಮೇಲೆ ದಾಳಿ ನಡೆಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ದಾಳಿಯಲ್ಲಿ ಮನೆಯ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ. ಉಳ್ಳಾಲ ದರ್ಗಾ ಬಳಿಯ ಖಾಸಿಮ್...
ಪುತ್ತೂರು, ಸೆಪ್ಟೆಂಬರ್ 03 :ಜಯಕರ್ನಾಟಕ ಸಂಸ್ಥಾಪಕ ಮತ್ತಪ್ಪ ರೈ ತಾಯಿ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೈಯೂರಿನ ಮನೆಯಲ್ಲಿ ನಿಧನರಾಗಿದ್ದಾರೆ. 89 ವರ್ಷದ ಸುಶೀಲಾ ರೈ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ತಾನೇ ಅವರು 89...
ಉಡುಪಿ, ಸೆಪ್ಟೆಂಬರ್ 03 : ಕಾಲೇಜು ವಿದ್ಯಾರ್ಥಿಗಳು ಆತ್ಮ ಹತ್ಯೆಗೆ ಯತ್ನಿಸುತ್ತಿದ್ದ ವೃದ್ದನೋರ್ವನನ್ನು ರಕ್ಷಣೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಈ ಘಟನೆ ಸಂಭವಿಸಿದೆ. ಸುಂದರ ಎಂಬ 65 ವರ್ಷದ ವೃದ್ಧನೇ ವಿದ್ಯಾರ್ಥಿಗಳಿಂದ ರಕ್ಷಿಸಲ್ಪಟ್ಟವರು. ಘಟನೆಯ...
ಉಡುಪಿ,ಸೆಪ್ಟೆಂಬರ್ 03: ಮೂರು ವರ್ಷ ಚಿರತೆಯೊಂದನ್ನು ಉಡುಪಿ ಅರಣ್ಯ ಇಲಾಖಾಧಿಕಾರಿಗಳು ರಕ್ಷಿಸಿದ್ದಾರೆ. ಉಡುಪಿಯ ಕೊಕ್ಕರ್ಣೆ ಸಮೀಪ ನೀರ್ಜಡ್ಡಿಯಲ್ಲಿ ಈ ಹೆಣ್ಣು ಚಿರತೆಯನ್ನು ರಕ್ಷಿಸಿದ್ದಾರೆ.ಈ ಚಿರತೆ ಕಳೆದ ಕೆಲ ಸಮಯದಿಂದ ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದು...
ಸುಳ್ಯ,ಸೆಪ್ಟಂಬರ್ 3: ಸೆಪ್ಟಂಬರ್ 7 ರಂದು ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ನಡೆಸಲು ಉದ್ಧೇಶಿಸಿರುವ ಬೈಕ್ Rally ಯನ್ನು ಪೋಲೀಸ್ ಮೂಲಕ ನಿಯಂತ್ರಿಸುವ ಪ್ರಯತ್ನಗಳು ಇದೀಗ ಸರಕಾರದ ವತಿಯಿಂದ ನಡೆಯುತ್ತಿದೆ. ಬೈಕ್ Rally ಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ...
ಮಂಗಳೂರು, ಸೆಪ್ಟೆಂಬರ್ 02 : ಬಡ ಮಕ್ಕಳಿಗೆ ನೆರವು ನೀಡುವ ಕಾಸ್ ( CAUSE) ಎನ್ನುವ ಹೆಸರಿನ ವಿನೂತನ ಭಿಕ್ಷಾಟನೆಯನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ನಗರದ ಕೆ. ಎಸ್ ರಾವ್ ರಸ್ತೆಯ ಸಿಟಿ ಸೆಂಟರ್...
ಮಂಗಳೂರು ಸೆಪ್ಟೆಂಬರ್ 02: ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು ಜಿಡಿಪಿ ದರ 5.7 ಕ್ಕೆ ಕುಸಿದಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಎಂ...
ಮಂಗಳೂರು ಸೆಪ್ಟೆಂಬರ್ 2: ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಜಾಥಾ ಅಶಾಂತಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಬಿಜೆಪಿ ಯುವಮೋರ್ಚಾ ಕಾರ್ಯಕ್ರಮವನ್ನು ಕೈ ಬಿಡಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ...
ಮಂಗಳೂರು ಸೆಪ್ಟೆಂಬರ್ 02: ಜಿಲ್ಲೆಯ ಶಾಂತಿ ಕದಡುವ ಬಿಜೆಪಿ ಯುವ ಮೋರ್ಚಾದ ಬೈಕ್ ಜಾಥಾವನ್ನು ನಿಷೇಧಿಸುವಂತೆ ಎಸ್ ಡಿಪಿಐ ಆಗ್ರಹಿಸಿದೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿ ಪಿ ಐ ಜಿಲ್ಲಾದ್ಯಕ್ಷ ಹನೀಫ್ ಖಾನ್...
ಪುತ್ತೂರು, ಸೆಪ್ಟೆಂಬರ್ 02: ಹಿಂದೂ ಜನಜಾಗೃತಿ ವೇದಿಕೆಯ ವತಿಯಿಂದ ಪಾಲ್ತಾಡು ಲವ್ ಜಿಹಾದ್ ನ ವಿರುದ್ದ ಜನಜಾಗೃತಿಗಾಗಿ ಸಂಕಲ್ಪ ಸಮಾವೇಶದ ಪೂರ್ವಬಾವಿ ಸಭೆ ಪಾಲ್ತಾಡು ವಿಷ್ಣುನಗರದಲ್ಲಿ ಜರಗಿತು. ಸೆ.10 ರಂದು ಪಾಲ್ತಾಡಿನಲ್ಲಿ ಜರಗುವ ಬೃಹತ್ ಜನಜಾಗೃತಿ...