ಕೋಟ್ಪಾ ಕಾಯಿದೆ :6,100 ದಂಡ ವಸೂಲಿ ಉಡುಪಿ, ಸೆಪ್ಟೆಂಬರ್ 28: ಉಡುಪಿ ಜಿಲ್ಲೆಯಲ್ಲಿ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಮತ್ತು ಹಿರ್ಗಾನ ಪ್ರದೇಶಗಳಲ್ಲಿ ವಿವಿಧ...
ಎಸ್ಸಿಪಿ/ಟಿಎಸ್ ಪಿ ಕಾಮಗಾರಿ ಅವ್ಯವಹಾರ :ತನಿಖೆಗೆ ಡಿಸಿ ಆದೇಶ ಉಡುಪಿ, ಸೆಪ್ಟೆಂಬರ್ 28 : ಜಿಲ್ಲೆಯಲ್ಲಿ ಎಸ್ಸಿಪಿ,ಟಿಎಸ್ಪಿ ಯೋಜನೆಯಡಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಲಾಗುವುದು ಎಂದು...
ಯುವಕನ ಮೇಲಿನ ಹಿಂಸೆಗೆ ಗ್ರಾಮಸ್ಥರ ಪ್ರತಿಭಟನೆ ಬೆಳ್ತಂಗಡಿ,ಸೆಪ್ಟಂಬರ್ 28: ಕಾಡಿನಿಂದ ಮರ ಕದಿಯಲಾಗಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಪುದುವೆಟ್ಟು ಪರಿಸರದ ಯುವಕನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ನಡೆಸಿದ ಹಲ್ಲೆಯನ್ನು ಖಂಡಿಸಿ ಪುದುವೆಟ್ಟು ಗ್ರಾಮಸ್ಥರು ಪ್ರತಿಭಟನೆ...
ಶಾಲಾ ಕಾಲೇಜುಗಳಲ್ಲಿ ಗಾಂಜಾ ವ್ಯಸನಿಗಳ ತಡೆಗೆ ಕ್ರಮ : ಸಚಿವ ತಿಮ್ಮಾಪುರ ಮಂಗಳೂರು,ಸೆಪ್ಟೆಂಬರ್ 28:ಶಾಲಾ ಕಾಲೇಜುಗಳಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಗಾಂಜಾ ಹಾವಳಿಯ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಅಬಕಾರಿ ಸಚಿವ ಆರ್. ಬಿ....
ಕುಮ್ಕಿ ಭೂಮಿ ವಶಕ್ಕೆ ಸರಕಾರದ ಪಿತೂರಿ ಪುತ್ತೂರು,ಸೆಪ್ಟಂಬರ್ 28: ಕಂದಾಯ ಪಾವತಿಸುವ ಭೂಮಿಯನ್ನು ಹೊರತು ಉಳಿದ ಸಕಲ ಕುಮ್ಕಿ ಭೂಮಿಗಳನ್ನು ಅಧಿಕಾರಿ ವರ್ಗ ಹಾಗೂ ರಾಜಕೀಯ ಮುಖಂಡರು ಕಛೇರಿಯಲ್ಲೇ ಕುಳಿತು ಸರಕಾರ ಭೂಮಿ ಎಂದು ಬದಲಾಯಿಸುತ್ತಿದ್ದಾರೆ...
ಜಗದೀಶ್ ಕಾರಂತರ ಮೇಲಿನ ಪಿಎಫ್ಐ ದೂರಿನ ಹಿಂದೆ ಸಂಪ್ಯ ಠಾಣಾಧಿಕಾರಿ ಪಿತೂರಿ-ಹಿಂಜಾವೇ ಆರೋಪ. ಪುತ್ತೂರು,ಸೆಪ್ಟಂಬರ್ 28: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಮೇಲೆ ಪಿಎಫ್ಐ ಮುಖಾಂತರ ಕೇಸು ದಾಖಲಿಸುವುದರ ಹಿಂದೆ ಸಂಪ್ಯ ಪೋಲೀಸ್...
ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾರಣಾಂತಿಕ ಹಲ್ಲೆ ಪುತ್ತೂರು ಸೆಪ್ಟೆಂಬರ್ 28: ಅರಣ್ಯದಲ್ಲಿ ಮರ ಕಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ....
ಮತ್ತೆ 108 ಆಂಬ್ಯುಲೆನ್ಸ್ ನಲ್ಲಿ ಹೆತ್ತ ಮಹಿಳೆ ಮಂಗಳೂರು ಸೆಪ್ಟೆಂಬರ್ 28: ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು 108 ಆಂಬ್ಯುಲೆನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಕಡಬದಲ್ಲಿ ನಡೆದಿದೆ. ಕೋಡಿಂಬಾಳ...
ಮೌಢ್ಯ ನಿಷೇಧ ಮಸೂದೆ ತುಳುನಾಡಿನ ಭೂತ ಕೊಲಗಳಿಗೆ ಸಮಸ್ಯೆ – ಪಾಲೇಮಾರ್ ಮಂಗಳೂರು ಸೆಪ್ಟೆಂಬರ್ 28: ಮೂಢನಂಬಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕರ್ನಾಟಕ ಅಮಾನವೀಯ ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನೆ ಮಸೂದೆ 2017...
ಡಿಸೆಂಬರ್ ಅಂತ್ಯದೊಳಗೆ ಪ್ರಳಯ : ವಿಜ್ಞಾನಿಯಿಂದ ಪ್ರಧಾನಿಗೆ ಪತ್ರ ಬೆಂಗಳೂರು, ಸೆಪ್ಟೆಂಬರ್ 28 : ಡಿಸೆಂಬರ್ 31ರೊಳಗೆ ಪ್ರಳಯ ಸಂಭವಿಸಲಿದ್ದು ಭಾರತವೂ ಸೇರಿ 11 ದೇಶಗಳಿಗೆ ತೊಂದರೆಯುಂಟಾಗಲಿದೆ ಎಂದು ಕೇರಳದ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ. ಈ ಬಗ್ಗೆ...