ಹೊಟೇಲಿಗೆ ಕಲ್ಲು ತೂರಿದ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತನ ಬಂಧನ ಮಂಗಳೂರು, ಸೆಪ್ಟೆಂಬರ್ 11: ಭಾರತ್ ಬಂದ್ ವೇಳೆ ಮಂಗಳೂರಿನಲ್ಲಿ ಹೊಟೇಲಿಗೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಗಳೂರಿನ ಕದ್ರಿ ಪೊಲಿಸರು ಬಂಧಿಸಿದ್ದಾರೆ. ಬಂಧಿತನನ್ನು ಅಮರ್...
ಜಾತಿ ಭೇದ ಮರೆತು ಮಾನವೀಯತೆ ಮೆರೆದ ಸೂರಲ್ಪಾಡಿಯ SDPI ಯುವಕರು ಮಂಗಳೂರು ಸೆಪ್ಟೆಂಬರ್ 11: ಭಾರತ್ ಬಂದ್ ಹಿನ್ನಲೆ ಸರಿಯಾದ ಚಿಕಿತ್ಸೆ ದೊರೆಯದ ಅನಾಥ ವೃದ್ದರೊಬ್ಬರ ಆರೈಕೆ ಮಾಡಿ ಸೂರಲ್ಪಾಡಿಯ ಎಸ್ ಡಿಪಿ ಐ ಯುವಕರು...
ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ ಬೆಳ್ತಂಗಡಿ ಸೆಪ್ಟೆಂಬರ್ 11: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿಯಲ್ಲಿ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ ....
ಖಾಸಗಿ ಬಸ್ ಪಲ್ಟಿ 35ಕ್ಕೂ ಅಧಿಕ ಮಂದಿಗೆ ಗಾಯ ಮಂಗಳೂರು ಸೆಪ್ಟೆಂಬರ್ 11: ಖಾಸಗಿ ಬಸ್ ಪಲ್ಟಿಯಾಗಿ 35 ಕ್ಕೂ ಅಧಿಕ ಮಂದಿಗೆ ಗಾಯಗೊಂಡ ಘಟನೆ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದಿದೆ. ಕಾಟಿಪಳ್ಳ – ಕೈಕಂಬ ಕಡೆಯಿಂದ...
ಪ್ರತಿಭಟನೆಯ ವೇಳೆ ಎತ್ತಿನಗಾಡಿ ಹತ್ತಲು ಹೋಗಿ ನಗೆಪಾಟಲಿಗೀಡಾದ ಐವನ್ ಡಿಸೋಜಾ ಮಂಗಳೂರು, ಸೆಪ್ಟಂಬರ್ 10 : ಕಾಂಗ್ರೇಸ್ ಪಕ್ಷ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಇಂದು ಕರೆ ನೀಡಿದ್ದ ಭಾರತ್ ಬಂದ್ ಹಲವು ಕಡೆಗಳಲ್ಲಿ ಗೊಂದಲ...
ಕಾಂಗ್ರೇಸ್ ಬಂದ್ ಗೆ ಬೆಂಬಲ ನೀಡಿ ಗ್ರಾಮಪಂಚಾಯತ್ ಕಛೇರಿ ಮುಚ್ಚಿದ ಸರಕಾರಿ ಸಿಬ್ಬಂದಿಗಳು ಪುತ್ತೂರು, ಸೆಪ್ಟಂಬರ್ 10 : ರಾಜಕೀಯ ಪಕ್ಷದ ಜೊತೆಗೆ ಸರಕಾರಿ ನೌಕರರೂ ಕಾಂಗ್ರೇಸ್ ಪಕ್ಷ ಕರೆ ನೀಡಿದ ಭಾರತ್ ಬಂದ್ ಗೆ...
ಭಾರತ್ ಬಂದ್ ವೇಳೆ ಗಲಭೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಉಡುಪಿ ಸೆಪ್ಟೆಂಬರ್ 10: ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ ಕಾಂಗ್ರೇಸ್ ನಡೆಸುತ್ತಿರುವ ಭಾರತ್ ಬಂದ್ ಉಡುಪಿಯಲ್ಲಿ ಘರ್ಷಣೆಗೆ ತಿರುಗಿದೆ. ಈ ಹಿನ್ನಲೆಯಲ್ಲಿ ಉಡುಪಿ...
ಕಾಂಗ್ರೇಸ್ ಕಾರ್ಯಕರ್ತರಿಂದ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮೇಲೆ ಹಲ್ಲೆ ಉಡುಪಿ ಸೆಪ್ಟೆಂಬರ್ 10: ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ ಕಾಂಗ್ರೇಸ್ ಕರೆ ನೀಡಿರುವ ಭಾರತ್ ಬಂದ್ ವಿಚಾರದಲ್ಲಿ ಕಾಂಗ್ರೇಸ್ ಹಾಗೂ ಹಿಂದೂಪರ ಸಂಘಟನೆಯ...
ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಕಾರಿಗೆ ಕಲ್ಲು ಬಂಟ್ವಾಳ ಸೆಪ್ಟೆಂಬರ್ 10: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರಿಗೆ ಕಲ್ಲು ಎಸೆದ ಘಟನೆ ಬಂಟ್ವಾಳದ ಬೊಳಂಗಡಿ ಎಂಬಲ್ಲಿ ನಡೆದಿದೆ. ಕಾಂಗ್ರೇಸ್ ಕಾರ್ಯಕರ್ತರು ತೈಲ ಬೆಲೆಯನ್ನು...
ಬಲವಂತವಾಗಿ ಅಂಗಡಿ ಮುಚ್ಚಲು ಮುಂದಾದ ಕಾಂಗ್ರೇಸ್ ಕಾರ್ಯಕರ್ತರು ಮಂಗಳೂರು ಸೆಪ್ಟೆಂಬರ್ 10: ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ ಭಾರತ್ ಬಂದ್ ನಡೆಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೇಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಗೂಂಡಾಗಿರಿ ವರ್ತನೆ ತೋರಿದ್ದಾರೆ. ಕಾಂಗ್ರೇಸ್ ಕಾರ್ಯಕರ್ತರಿಗೆ...