ಮಂಗಳೂರಿನಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆ ಆಸ್ಪತ್ರೆಗೆ ದಾಖಲು ಮಂಗಳೂರು ಎಪ್ರಿಲ್ 6: ಮಂಗಳೂರು ನಗರದಲ್ಲಿ ಮತ್ತೊಂದು ಕೊರೋನಾ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆ. ಬಿಕರ್ನಕಟ್ಟೆ -ಶಕ್ತಿನಗರ ರಸ್ತೆಯಲ್ಲಿರುವ ಸೌಜನ್ಯ ಲೇನ್ ನಿವಾಸಿಯು ಕಳೆದ ಕೆಲ...
ದಕ್ಷಿಣಕನ್ನಡ ಜಿಲ್ಲೆಗೆ ಒಂದೊಳ್ಳೆ ಸುದ್ದಿ ಮಂಗಳೂರಿನಲ್ಲಿ ಓರ್ವ ಕೊರೊನಾ ರೋಗಿ ಗುಣಮುಖ ಮಂಗಳೂರು ಎಪ್ರಿಲ್ 5: ಕೊರೊನಾದಿಂದ ಬಸವಳಿದಿದ್ದ ಕರಾವಳಿಗರಿಗೆ ಒಂದು ಒಳ್ಳೆಯ ಸುದ್ದಿ ಬಂದಿದ್ದು, ಮಂಗಳೂರಿನಲ್ಲಿ ಓರ್ವ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖವಾಗಿದ್ದು ನಾಳೆ...
ದೇಶದ ಕೊರೊನಾ ರೆಡ್ ಜೋನ್ ಕೇರಳ – ರಾಜ್ಯಕ್ಕೆ ಕೇರಳಿಗರನ್ನು ಒಳಕ್ಕೆ ಬಿಡುವ ಪ್ರಶ್ನೆಯೇ ಇಲ್ಲ – ಶೋಭಾ ಕರಂದ್ಲಾಜೆ ಉಡುಪಿ ಎಪ್ರಿಲ್ 5: ಪಕ್ಕದ ಕಾಸರಗೋಡು ಜಿಲ್ಲೆ ದೇಶದಲ್ಲೇ ಕೊರೊನಾದ ರೆಡ್ ಜೋನ್ ಏರಿಯಾಗಿ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ ಮಂಗಳೂರು ಎಪ್ರಿಲ್ 4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಸೊಂಕಿತ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಇಲ್ಲಿಯ ತನಕ ಒಟ್ಟು ಪ್ರಕರಣಗಳ ಸಂಖ್ಯೆ...
ಜನರ ಅನಗತ್ಯ ಓಡಾಟಕ್ಕೆ ಉಡುಪಿ ಜಿಲ್ಲಾಧಿಕಾರಿ ಗರಂ.. ಇದೇ ರೀತಿ ಮುಂದುವರೆದರೆ ಖಾಸಗಿ ವಾಹನ ಬ್ಯಾನ್ ನ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಉಡುಪಿ ಎಪ್ರಿಲ್ 4: ಲಾಕ್ ಡೌನ್ ಹೊರತಾಗಿಯೂ ಉಡುಪಿ ಜನರು ಬೇಕಾಬಿಟ್ಟಿ ಅನಗತ್ಯವಾಗಿ...
ಉಡುಪಿಯಲ್ಲಿ ಮದ್ಯವ್ಯಸನಿಗಳ ಪಾಡು ಹೇಳ ತೀರದು……..!! ಉಡುಪಿ ಎಪ್ರಿಲ್ 3: ಕೊರೊನಾ ಮುಂಜಾಗೃತಾ ಕ್ರಮವಾಗಿ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಇದೇ ಈಗ ಮದ್ಯವ್ಯಸನಿಗಳ ಪಾಲಿಗೆ ಕರಾಳವಾಗಿ ಮಾರ್ಪಟ್ಟಿದೆ. ಈಗಾಗಲೇ ಮದ್ಯಪಾನ ಇಲ್ಲದೆ ಮಾನಸಿಕ ಖಿನ್ನತೆ ಒಳಗಾಗಿ ಹಲವಾರು...
ಅಕ್ಕಿ ವಿತರಣೆ ನೆಪದಲ್ಲಿ ಸಾಮಾಜಿಕ ಅಂತರವನ್ನೇ ಮರೆತ ಜನಪ್ರತಿನಿಧಿಗಳು ಮಂಗಳೂರು ಎಪ್ರಿಲ್ 4: ಕೊರೊನಾ ಮುಂಜಾಗೃತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜಿಲ್ಲಾಡಳಿತ ಒಂದೆಡೆ ಕರೆ ನೀಡುತ್ತಿದ್ದರೆ ಇನ್ನೊಂದೆಡೆ ಜನಪ್ರತಿನಿಧಿಗಳೇ ಸಾಮಾಜಿಕ ಅಂತರ ಕಾಯ್ದುಕೊಳ್ಳದಂತೆ...
ಮದ್ಯ ಸಿಗಲ್ಲ ಅಂತ ಕಳ್ಳಭಟ್ಟಿ ತಯಾರಿಸಲು ಹೋಗಿ ಸಿಕ್ಕಿಬಿದ್ದ ಭೂಪ…! ಸುಳ್ಯ ಎಪ್ರಿಲ್ 4: ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಮದ್ಯದಂಗಡಿಗಳಿಗೂ ಈಗಾಗಲೇ ಬೀಗ ಬಿದ್ದಿದೆ.ಆದರೂ ಹಲವು ಕಡೆಗಳಲ್ಲಿ ಕಳ್ಳಬಟ್ಟಿ, ಅಕ್ರಮ ಮದ್ಯ...
ಕರ್ನಾಟಕ ಸರಕಾರದ ಕೇರಳ ಗಡಿ ಬಂದ್ ನಿರ್ಧಾರ ತೆರವಿಗೆ ಸುಪ್ರೀಂಕೋರ್ಟ್ ನಕಾರ ಮಂಗಳೂರು ಎಪ್ರಿಲ್ 03: ಕರ್ನಾಟಕ ಸರಕಾರದ ಕೇರಳ ಗಡಿ ಬಂದ್ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಿಸಿದ್ದು, ಗಡಿ ಗಲಾಟೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ...
ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿದ ಆರೋಪಿಗಳು ಅಂದರ್..!! ಬಂಟ್ವಾಳ ಎಪ್ರಿಲ್ 3: ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ...