Connect with us

LATEST NEWS

ಶ್ರೀ ಕಾಶೀ ಮಠ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ

ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಶ್ರೀ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠಾಪಿಸಲಾಯಿತು ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಶ್ರೀ ದೇವರ ವಿಗ್ರಹ ಪ್ರತಿಷ್ಠಾಪಿಸಲ್ಪಟ್ಟಿತು.

ಐದು ದಿನ ಗಳ ಪರ್ಯಂತ ದಿನಂಪ್ರತಿ ಶ್ರೀ ದೇವ ರಿಗೆ ವಿಶೇಷ ಪೂಜೆ ಶ್ರೀಗಳವರ ಹಸ್ತಗಳಿಂದ ನೆರವೇರಲಿರುವುದು , ಆದಿತ್ಯವಾರ ಕೊಂಚಾಡಿ ಕಾಶೀ ಮಠದಲ್ಲಿ 108 ಕಾಯಿ ಗಣ ಯಾಗ ವೈದಿಕರಿಂದ ನಡೆಯಿತು ಪೂರ್ಣಾಹುತಿ ಕಾರ್ಯಕ್ರಮ ಶ್ರೀಗಳವರ ಅಮೃತ ಹಸ್ತಗಳಿಂದ ನಡೆಯಿತು .

Facebook Comments

comments