ಬಂಟ್ವಾಳ : ಆಟೋ ರಿಕ್ಷಾ ಪಲ್ಟಿಯಾಗಿ ಉರುಳಿ ಬಿದ್ದ ಪರಿಣಾಮ ಮೂರು ದಿನದ ಹಸುಗೂಸು ಮೃತಪಟ್ಟಿರುವ ಘಟನೆ ಬಂಟ್ವಾಳದ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ನಿನ್ನೆ ನಡೆದಿದೆ. ಗುರುಪುರ ಕೈಕಂಬ ಮೂಲದ ಉಮೈರಾ ಎಂಬ...
ಲಂಡನ್ : ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾಗೆ ಕೊನೆಗೂ ಲಸಿಕ ಲಭ್ಯವಾಗಿದೆ. ಅಮೇರಿಕಾದ ಪೈಜರ್ ಕಂಪೆನಿ ಅಭಿವೃದ್ದಿ ಪಡಿಸಿರುವ ಕೋಲಿಡ್ ಲಸಿಕೆ ಯನ್ನು ಲಂಡನ್ ಸರಕಾರ ಅನುಮೊದನೆ ನೀಡಿದ್ದು, ತೀರಾ ಅಗತ್ಯವಿರುವ ತನ್ನ ಪ್ರಜೆಗಳಿಗೆ ಮುಂದಿನವಾರದಿಂದ...
ನವದೆಹಲಿ ಡಿಸೆಂಬರ್ 3: ಖ್ಯಾತ ಮಸಾಲ ಪುಡಿ ತಯಾರಕ ಕಂಪೆನಿ ಎಂಡಿಎಚ್ ನ ಸಂಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ಇಂದು ದಿಲ್ಲಿಯ ಮಾತಾ ಚನನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು, ಕಳೆದ ಮೂರು...
ಮಂಗಳೂರು ಡಿಸೆಂಬರ್ 2: ಹೆತ್ತವರ ನಿರ್ಲಕ್ಷದಿಂದಾಗಿ ರಸ್ತೆ ದಾಟುತ್ತಿದ್ದ ವೇಳೆ ನೀರಿನ ಟ್ಯಾಂಕರ್ ಅಡಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಐದು ವರ್ಷದ ಮಗು ಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮೂಲತಃ ಉತ್ತರ ಪ್ರದೇಶ...
ಉಡುಪಿ ಡಿಸೆಂಬರ್ 2: ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಸಮೀಪ ರಸ್ತೆ ದಾಟುತ್ತಿದ್ದ ಯುವಕನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದೆ. ಮೃತ ಯುವಕನನ್ನು ಉದ್ಯಾವರ ನಿವಾಸಿ ಸುನಿಲ್ ಎಂದು...
ರಾಜಸ್ಥಾನ : ಭೀಕರ ರಸ್ತೆ ಅಪಘಾತ ಒಂದರಲ್ಲಿ ಗ್ಯಾಸ್ ಪೈಪ್ ಲೈನ್ ಬಸ್ ನೊಳಗೆ ನುಗ್ಗಿದ ಪರಿಣಾಮ ಬಸ್ಸಿನಲ್ಲಿ ಕುಳಿತಿದ್ದ ಯುವತಿಯ ರುಂಡ ಕಟ್ಟಾಗಿರುವ ಭೀಕರ ಘಟನೆ ನಡೆದಿದೆ. ರಾಜಸ್ಥಾನದ ಪಾಲಿ ಜಿಲ್ಲೆಯ ಸುಮೇರಪುರ ಸಾಂಡೇರಾವ್...
ಪುತ್ತೂರು ಡಿಸೆಂಬರ್ 2 : ಪುತ್ತೂರಿನಿಂದ ಬೆಂಗಳೂರಿನ ಅಂದಾಜು 7 ಗಂಟೆಗಳ ದಾರಿಯನ್ನು ಕೆಎಂಸಿಸಿ ಅಂಬ್ಯುಲೆನ್ಸ್ ಚಾಲಕ ಕೇವಲ 4 ಗಂಟೆ 20 ನಿಮಿಷಗಳಲ್ಲಿ ತಲುಪುವ ಮೂಲಕ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯನ್ನು ಬೆಂಗಳೂರು ಆಸ್ಪತ್ರೆಗೆ...
ಉಡುಪಿ ಡಿಸೆಂಬರ್ 2: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಶ್ರೀಗಂಧ ಕಳ್ಳ ಸಾಗಾಣೆ ಮಾಡುತ್ತಿದ್ದ ಚೋರನೋರ್ವನನ್ನು ಬಂಧಿಸಲಾಗಿದೆ. ಆತನಿಂದ 3.8 ಕೆ.ಜಿ. ತೂಕದಷ್ಟು ಗಂಧದ ಕೊರಡುಗಳನ್ನು ವಶಪಡಿಸಲಾಗಿದೆ. ಬಂಧಿತ ಆರೋಪಿಯನ್ನು ವಂಡ್ಸೆ ಗ್ರಾಮದ ಹಕ್ಲುಮನೆ ನಿವಾಸಿ...
ಮಂಗಳೂರು ಡಿಸೆಂಬರ್ 2: ಆಳಸಮುದ್ರದಲ್ಲಿ ದುರಂತಕ್ಕೀಡಾದ ಮೀನುಗಾರಿಕಾ ದೋಣಿಯಲ್ಲಿ ಮೃತರಾದ 6 ಮಂದಿ ಮೀನುಗಾರರ ಕುಟುಂಬಗಳಿಗೆ 6 ಲಕ್ಷ ಪರಿಹಾರ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಈ ಬಗ್ಗೆ...
ಮಂಗಳೂರು ಡಿಸೆಂಬರ್ 2: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟೊಂದು ಅರಬ್ಬಿ ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿದ್ದ ಘಟನೆಯಲ್ಲಿ ನಾಪತ್ತೆಯಾದ ಆರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ನಿನ್ನೆ ಮೂವರು ಶವಪತ್ತೆಯಾಗಿತ್ತು....