ಕೊಡಗು : ಕಾವೇರಿಯ ಉಗಮ ಸ್ಥಾನ ಕೊಡಗಿನ ತಲಕಾವೇರಿಯಲ್ಲಿ ಮೂವರು ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಮಾಡಿರುವ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿದೆ.ಮೂವರು ಹುಡುಗಿಯರು ಇದೀಗ ಕೊಡವ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮೂವರು...
ಪುತ್ತೂರು ಡಿಸೆಂಬರ್ 1: ರೈತಸಂಘ,ಹಸಿರುಸೇನೆ ದಕ್ಷಿಣಕನ್ನಡ ಜಿಲ್ಲಾ ಘಟಕದ ವತಿಯಿಂದ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಸೇರಿದಂತೆ ರೈತ ಹೋರಾಟಗಳಲ್ಲಿ ಗುರುತಿಕೊಂಡ ಮುರುವ ಮಹಾಬಲ ಭಟ್, ಡಾ.ಪಿ.ಕೆ.ಎಸ್ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುತ್ತೂರಿನ ರೈತಸಂಘ ಕಛೇರಿಯಲ್ಲಿ...
ಮಂಗಳೂರು ಡಿಸೆಂಬರ್ 1: ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲಸೆ ರೌಡಿ ಶೀಟರನನ್ನು ಪೊಲೀಸರು ಬಂಧಿಸಿದ್ದಾರೆ. ಕದ್ರಿ ನಿವಾಸಿಯಾಗಿದ್ದ ಈತ ದಿನವೂ ಕುಡಿದು ಬಂದು ಹೆಂಡತಿ ಹಾಗೂ ಮಗಳಿಗೆ ಹಲ್ಲೆ ಮಾಡುತ್ತಿದ್ದ...
ನವದೆಹಲಿ, ಡಿಸೆಂಬರ್ 01: ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಪ್ಲೇಯರ್ ರಷೀದ್ ಖಾನ್ ಅವರು ಈ ಬಾರಿಯ ಇಂಡಿಯನ್ ಪ್ರೀಮಿಯರ್ನಲ್ಲಿ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ. ಅವರ...
ಮಂಗಳೂರು ಡಿಸೆಂಬರ್ 1: ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಲೆ ಇದ್ದು, ಇದೀಗ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಸ್ಕೂಟರಿನಲ್ಲಿ ಬಂದ ವ್ಯಕ್ತಿಯೊಬ್ಬ ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿರುವ...
ಉಡುಪಿ : ಕೊರೊನಾ ನಿಯಮ ಉಲ್ಲಂಘಿಸಿ, ಮೆರವಣಿಗೆ ನಡೆಸಿದ ಸಿಪಿಎಂ ಮುಖಂಡರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐಎಂನ ಜಿಲ್ಲಾ ಸಮ್ಮೇಳನದ ಅಂಗವಾಗಿ ಸಿಪಿಎಂ ಮುಖಂಡರು ಹಾಗೂ ಕಾರ್ಯಕರ್ತರು, ಉಡುಪಿ ಬೋರ್ಡ್ ಹೈಸ್ಕೂಲಿನಿಂದ...
ನವದೆಹಲಿ: ಸ್ಕೂಟಿಯ ನಂಬರ್ ಪ್ಲೇಟ್ ನಿಂದಾಗ ವಿದ್ಯಾರ್ಥಿನಿಯೊಬ್ಬಳು ಮುಜುಗರಕ್ಕೊಳಗಾಗಿ ಇದೀಗ ಸ್ಕೂಟಿ ಓಡಿಸೋದನ್ನೇ ನಿಲ್ಲಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನಂಬರ್ ಪ್ಲೇಟ್ ನಲ್ಲಿರುವ SEX ಪದಗಳಿಂದಾಗಿ ಈ ಸಮಸ್ಯೆ ಆರಂಭವಾಗಿದೆ. ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಗೆ...
ನವದೆಹಲಿ ಡಿಸೆಂಬರ್ 1: ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೆ ಗ್ಯಾಸ್ ಬೆಲೆ ಏರಿಕೆಯಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1 ರಿಂದ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ನ ಬೆಲೆಯನ್ನು ಪ್ರತಿ...
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ರ 3 ನೇ ಅಲೆಯ ಭೀತಿಯನ್ನು ಸಮರ್ಪಕವಾಗಿ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗೃತಿ ಕ್ರಮಗಳ ಕುರಿತು ಮಹಾನಗರಪಾಲಿಕೆಯ ವ್ಯಾಪ್ತಿಯ ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್ ಹಾಗೂ ವಿವಿಧ ಶಿಕ್ಷಣ...
ಅಭ್ಯಾಸ ಕಾಲೇಜಿನಿಂದ ಮನೆಗೆ ಹೊರಡಬೇಕಿತ್ತು .ಬೆಳಕಿರಬೇಕಾದ ಆಕಾಶದಲ್ಲಿ ಕಪ್ಪಗಿನ ಮೋಡಗಳು ಚಪ್ಪರ ಕಟ್ಟಿದ್ದವು. ಚಪ್ಪರದೊಳಗಿಂದ ಹನಿಗಳು ಯಾವಾಗ ಉದುರಬಹುದೋ ಎಂಬ ಭಯದಲ್ಲೆ ದಾರಿ ಕಾಯುತ್ತಿದ್ದೆ. ಮನೆಗೆ ಹೊರಡಲು ಗಾಡಿ ಹತ್ತುತ್ತಿದ್ದ ಕಾಲೇಜಿನ ವಾಚ್ ಮ್ಯಾನ್ ವಿಠಲಣ್ಣ “ಅರ್ಧದಾರಿವರೆಗೆ...