LATEST NEWS
ಹೊತ್ತಿ ಉರಿದ ಕೆಟಿಎಂ ಬೈಕ್ ಸಂಪೂರ್ಣ ಬಸ್ಮ

ಹೊತ್ತಿ ಉರಿದ ಕೆಟಿಎಂ ಬೈಕ್ ಸಂಪೂರ್ಣ ಬಸ್ಮ
ಮಂಗಳೂರು ಜುಲೈ 20: ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಬೈಕ್ ಒಂದು ಸಂಪೂರ್ಣ ಭಸ್ಮವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಎಸ್ ಡಿಎಂ ಕಾಲೇಜಿನ ನಲ್ಲಿ ನಿಲ್ಲಿಸಿದ್ದ ಧನುಷ್ ಎಂಬವರಿಗೆ ಸೇರಿದ ಕೆಟಿಎಂ ಬೈಕ್ ಇದಾಗಿದ್ದು, ಬೈಕ್ ನಿಲ್ಲಿಸಿದ್ದಲ್ಲೇ ಬೆಂಕಿಗೆ ಆಹುತಿಯಾಗಿದೆ. ಕೆಟಿಎಂ ಬೈಕ್ ನ್ನು ಖರೀದಿಸಿ ಕೇವಲ ನಾಲ್ಕು ತಿಂಗಳಾಗಿದ್ದು, ಬೈಕ್ ಗೆ ಬೆಂಕಿ ಹತ್ತಿಕೊಳ್ಳಲು ಕಾರಣ ತಿಳಿದು ಬಂದಿಲ್ಲ.
VIDEO
Continue Reading