Connect with us

    LATEST NEWS

    ಕಟಪಾಡಿಯಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ – ಹೈರಾಣಾದ ಜನ…!!

    ಉಡುಪಿ ಮೇ 15: ಕಟಪಾಡಿಯಲ್ಲಿ ಸರಿಯಾದ ಮೊಬೈಲ್ ನೆಟ್ ವರ್ಕ್ ಸಿಗದ ಕಾರಣ ಸ್ಥಳೀಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 25 ದಿನಗಳಿಂದ ಸಮಸ್ಯೆಯಿಂದ ಬಳಲುತ್ತಿರುವ ಸ್ಥಳೀಯರು ಇದೀಗ ಹೋರಾಟದ ಹಾದಿ ಹಿಡಿಯಲು ಮುಂದಾಗಿದ್ದಾರೆ.


    ಕಟಪಾಡಿ ಪರಿಸರದಲ್ಲಿ ಹೊಸ ಮೊಬೈಲ್ ಟವರ್ ನಿರ್ಮಾಣವಾಗಿತ್ತು. ಆದರೆ ಅದಕ್ಕೆ ಪಂಚಾಯತ್ ನಿಂದ ಅನುಮತಿ ಪಡೆಯಲಿಲ್ಲ ಎಂದು ಪಂಚಾಯತ್ ನೋಟಿಸ್ ನೀಡಿ ಅದರ ಕಾಮಗಾರಿಯನ್ನು ನಿಲ್ಲಿಸಿದೆ ಎನ್ನಲಾಗಿದೆ. ಇದರಿಂದಾಗಿ ಇದೀಗ ಕಟಪಾಡಿ ಪರಿಸರದಲ್ಲಿ ಮೊಬೈಲ್ ಗಳಿಗೆ ಸರಿಯಾದ ನೆಟ್ ವರ್ಕ್ ಸಿಗದೆ ವಿಧ್ಯಾರ್ಥಿಗಳು ಸೇರಿದಂತೆ ವ್ಯಾಪಾರಿಗಳಿಗೂ ಸಮಸ್ಯೆಯಾಗಿದೆ. ಈ ಹಿನ್ನಲೆ ಇದೀಗ ಮೊಬೈಲ್ ನೆಟ್ ವರ್ಕ್ ಗಾಗಿ ಸ್ಥಳೀಯರು ಪ್ರತಿಭಟನೆಗೆ ಸಿದ್ದರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply